ಸಂಸ್ಥೆಯ ದಿನ

ಸಂಸ್ಥೆಯ ಡೇ ವಿದ್ಯಾರ್ಥಿ ವೇತನದ ವಿಜೇತರು 2017-18

ಸಿ.ಆರ್.ಅಯ್ಯಂಗಾರ್ ಮೆರಿಟ್ ಕಮ್ ಮೀನ್ಸ್ ವಿದ್ಯಾರ್ಥಿವೇತನಗಳನ್ನು ಸ್ಥಾಪಕ ಶ್ರೀ. ಸಿ.ಆರ್.ಅಯ್ಯಂಗಾರ್ ರವರ ಸ್ಮರಣೆಯಲ್ಲಿ ಅವರ ಮೊವ್ಮಮಗ ಶ್ರೀ ಗರುಡಾಚಾರ್ ರವರು ನೀಡುತ್ತಿದ್ದಾರೆ.
ಸಿವಿಲ್ ಇಂಜಿನಿಯರಿಂಗ್ ನಲ್ಲಿ ಮೂರನೆಯ ಸೆಮಿಸ್ಟರ್ ವಿದ್ಯಾರ್ಥಿಗಳಲ್ಲಿ ಈ ಪುರಸ್ಕಾರದ ವಿಜೇತರು:
1. ನೂರ್ ಫಾತಿಮಾ.ಎಮ್.
2. ನಿರಂಜನ್ ಕೆ.

ಚಂಪಕಮ್ಮ ಸಿ.ಆರ್.ಅಯ್ಯಂಗಾರ್ ಮೆರಿಟ್ ಕಮ್ ಮೀನ್ಸ್ ವಿದ್ಯಾರ್ಥಿ ವೇತನವನ್ನು ಚಂಪಕಮ್ಮ ಸಿ.ಆರ್. ಅಯ್ಯಂಗಾರ್ ರವರ ಸ್ಮರಣೆಯಲ್ಲಿ ಅವರ ಮಗಳು ಶ್ರೀಮತಿ ಶಾಂತಾ ಎತಿರಾಜ್ ರವರು ಆಯೋಜಿಸುತ್ತಿದ್ದಾರೆ.
3ನೇ ಸೆಮಿಸ್ಟರ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ನ ವಿದ್ಯಾರ್ಥಿ
1. ವಿನಯ್ ವಿ.

ಬಿ.ಆರ್.ರಾಮದಾಸ್ ಮೆರಿಟ್ ಕಮ್ ಮೀನ್ಸ್ ವಿದ್ಯಾರ್ಥಿ ವೇತನವು ಶ್ರೀ ಬಿ.ಆರ್. ರಾಮದಾಸ್ ನಿವೃತ್ತ ಜನರಲ್ ಮ್ಯಾನೇಜರ್, ಟೆಲಿಫೋನ್ಸ್, ಇವರ ಸ್ಮರಣೆಯಲ್ಲಿ ಅವರ ಪತ್ನಿ ಶ್ರೀಮತಿ ಅನಸೂಯಾ ರಾಮದಾಸ್ ರವರು ಆಯೋಜಿಸಿದ್ದಾರೆ. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ಎಚಿಜಿನಿಯರಿಂಗ್ 3 ನೇ ಸೆಮಿಸ್ಟರ್ ನ ವಿದ್ಯಾರ್ಥಿನಿ
1. ರಂಜಿನಿ. ಆರ್.

ಎನ್.ಜಿ. ಅಯ್ಯಂಗಾರ್ ಮೆರಿಟ್ ಕಮ್ ಮೀನ್ಸ್ ವಿದ್ಯಾರ್ಥಿ ವೇತನಗಳು ಶ್ರೀ. ಎನ್.ಜಿ. ಅಯ್ಯಂಗಾರ್ ರವರ ಜನ್ಮ ಶತಮಾನದ ಆಚರಣೆಯ ಸಮಯದಲ್ಲಿ ಅವರ ಅಭಿಮಾನಿಗಳಿಂದ ಇಸವಿ 2006 ನಲ್ಲಿ ಆಯೋಜಿಸಲ್ಪಟ್ಟವು. ಈ ವಿದ್ಯಾರ್ಥಿ ವೇತನಗಳು ಕೆಳಕಂಡ 7 ವಿದ್ಯಾರ್ಥಿಗಳಿಗೆ ಕೊಡಲ್ಪಟ್ಟವು:
ವಿದ್ಯಾರ್ಥಿಯ ಹೆಸರು ವಿಭಾಗ ಸೆಮೆಸ್ಟರ್
ಚೇತನ್ ಸಿ.ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ 3
ನಿತಿನ್. ಎನ್.ಎಲೆಕ್ಟ್ರಾನಿಕ್ ಮತ್ತು ಕಮ್ಯೂನಿಕೇಷನ್ಸ್ ಇಂಜಿನಿಯರಿಂಗ್ 3
ಪ್ರಣವ್ ಪಿ. ಶೆಟ್ಟಿಸಿವಿಲ್ ಇಂಜಿನಿಯರಿಂಗ್ 5
ಕಾಂಚನ ಟಿ.ಪಿ.ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ 5
ರಫುಸ್ ಎಸ್.ಮೆಕ್ಯಾನಿಕಲ್ ಇಂಜಿನಿಯರಿಂಗ್ 5
ಕಿರನ್ ಕುಮಾರ್ ಕೆ.ಆರ್.ಎಲೆಕ್ಟ್ರಾನಿಕ್ ಮತ್ತು ಕಮ್ಯೂನಿಕೇಷನ್ಸ್ ಇಂಜಿನಿಯರಿಂಗ್ 5
ಪವನ್ ಎಮ್.ಎಲೆಕ್ಟ್ರಾನಿಕ್ ಇನಟ್ರುಮೆಂಟೇಷನ್ ಮತ್ತು ಕಂಟ್ರೋಲ್ ಇಂಜಿನಿಯರಿಂಗ್ 5


ಮಾರುತಿ ಭಜನ ಮಾಲಾ ಬೃಂದಂ ಮೆರಿಟ್ ಕಮ್ ಮೀನ್ಸ್ ವಿದ್ಯಾರ್ಥಿ ವೇತನವನ್ನು ಆಯೋಜಿಸಲಾಯಿತು ಮತ್ತು ಕೆಳಕಂಡ 5 ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನವನ್ನು ಪಡೆದುಕೊಂಡರು :
ವಿದ್ಯಾರ್ಥಿಯ ಹೆಸರು ವಿಭಾಗ ಸೆಮೆಸ್ಟರ್
ರಶ್ಮಿ ಎ.ಎಮ್.ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ 3
ಚಂದ್ರಶೇಖರ್ ಸಿ.ಹೆಚ್.ಮೆಕ್ಯಾನಿಕಲ್ ಇಂಜಿನಿಯರಿಂಗ್ 3
ಚಂದನ್ ಕುಮಾರ್ ಬಿ.ಎಸ್.ಎಲೆಕ್ಟ್ರಾನಿಕ್ ಇನಟ್ರುಮೆಂಟೇಷನ್ ಮತ್ತು ಕಂಟ್ರೋಲ್ ಇಂಜಿನಿಯರಿಂಗ್ 3
ರಾಕೇಷ್ ಎಮ್.ಎಲೆಕ್ಟ್ರಾನಿಕ್ ಇನಟ್ರುಮೆಂಟೇಷನ್ ಮತ್ತು ಕಂಟ್ರೋಲ್ ಇಂಜಿನಿಯರಿಂಗ್ 3
ಕವಿತಾ ಕೆ.ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ 3


ಶ್ರೀ. ಟಿ. ಶ್ರೀನಿವಾಸ ಅಯ್ಯಂಗಾರ್ ವಿದ್ಯಾರ್ಥಿ ವೇತನವನ್ನು ಈ ಕೆಳಕಂಡ ವಿದ್ಯಾರ್ಥಿಗಳಿಗೆ ಕೊಡಲಾಯಿತು
1. ವಸಿಷ್ಟ ಎಸ್. 5ನೇ ಸೆಮಿಸ್ಟರ್, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್.
2. ಸುಷ್ಮಿತಾ ಎನ್.ಜೆ.  3ನೇ ಸೆಮಿಸ್ಟರ್, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್.

ಶ್ರೀಮತಿ ಎಮ್.ಎಸ್. ಪರಿಮಳಾ ಬಾಯಿ ಮತ್ತು ಶ್ರೀ ಎಮ್.ಎಸ್. ಸತ್ಯಾಜಿ ರಾವ್ ಮೆರಿಟ್ ವಿದ್ಯಾರ್ಥಿ ವೇತನ
ಈ ಎರಡು ವಿದ್ಯಾರ್ಥಿ ವೇತನಗಳನ್ನು ಡಾ. ಎಲ್. ವೆಂಕಟೇಶ್ ಮತ್ತು ಶ್ರೀಮತಿ ಶೋಭಾ ಎಮ್.ಎಸ್. ಇವರು ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದಲ್ಲಿ (ಒಬ್ಬ ವಿದ್ಯಾರ್ಥಿ ಮತ್ತು ಒಬ್ಬ ವಿದ್ಯಾರ್ಥಿನಿ ಗೆ)

ಶ್ರೀಮತಿ ಎಮ್.ಎಸ್. ಪರಿಮಳಾ ಬಾಯಿ ಮತ್ತು ಶ್ರೀ ಎಮ್.ಎಸ್. ಸತ್ಯಾಜಿ ರಾವ್ ರವರ ಸ್ಮರಣಾರ್ಥ ಆಯೋಜಿಸಿದ್ದಾರೆ:
1. ಮನೋಜ್ ಬಿ.  2.  ಕಾವ್ಯ ವಿ.


ಅವಶ್ಯಕತೆಯಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಗಳು
ಶ್ರೀ. ಪಾರ್ಥಸಾರಥಿ, ಮಾಜಿ ಅಧ್ಯಕ್ಷರು, ಎಮ್.ಟಿ.ಇ.ಎಸ್., ರವರು, ಪ್ರಿನ್ಸಿಪಾಲರ ಹಾಗೂ ವಿಭಾಗಗಳ ಮುಖ್ಯಸ್ಥರ ಮೂಲಕ ರೂ. ಒಂದು ಲಕ್ಷ ಹನ್ನೆರಡು ಸಾವಿರ ವನ್ನು ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವಾಗಿ ಆಯೋಜಿಸಿದರು.

ವಿದ್ಯಾರ್ಥಿ ವೇತನಗಳ ವಿವರಗಳು ಈ ರೀತಿ ಇವೆ:

  1. ಶ್ರೀ ಯತಿರಾಜ ರಾಮಾನುಜ ಟ್ರಸ್ಟ್ ಹನ್ನೆರಡು ವಿದ್ಯಾರ್ಥಿಗಳಿಗೆ ತಲಾ ರೂ. 2000/- ದಂತೆ ಕೊಟ್ಟರು.
  2. ಹೆಸರು ಹೇಳಲಿಚ್ಚಿಸದ ಒಬ್ಬರು ದಾನಿಯು ತಲಾ ರೂ. 3000/- ದಂತೆ ಹನ್ನೆರಡು ವಿದ್ಯಾರ್ಥಿನಿಯರಿಗೆ ವೇತನ ಕೊಟ್ಟರು.
  3. ಡಾ. ಶ್ರೀಕಂಟಯ್ಯ ರೂ. 1000/- ರಂತೆ ಹನ್ನೆರಡು ಜನ ವಿದ್ಯಾರ್ಥಿನಿಯರಿಗೆ ವೇತನ ಕೊಟ್ಟರು.
  4. ಹೆಸರು ಹೇಳಲಿಚ್ಚಿಸದ ಇನ್ನೊಬ್ಬರು ದಾನಿಯು ರೂ. 14,000/- ಅನ್ನು ಕೊಟ್ಟರು ಮತ್ತು ಡಾ. ಶ್ರೀಕಂಟಯ್ಯ ರೂ. 6000/- ಕೊಟ್ಟರು, ಇವರಿಬ್ಬರ ಕೊಡುಗೆಯೂ ಒಟ್ಟಿಗೆ ಸೇರಿ ರೂ. 20,000/-. ಇದನ್ನು ತಲಾ ರೂ. 2000/- ದಂತೆ 10 ಜನ ವಿದ್ಯಾರ್ಥಿಗಳಿಗೆ ಕೊಡಲಾಯಿತು.
  5. ಹೆಸರು ಹೇಳಲಿಚ್ಛಿಸದ ಮತ್ತೊಬ್ಬರು ದಾನಿಯು ರೂ. 20,000/- ಅನ್ನು ಕೊಟ್ಟರು, ಇದನ್ನು ತಲಾ ರೂ. 2000/- ದಂತೆ ಐದು ಜನ ವಿದ್ಯಾರ್ಥಿಗಳಿಗೆ ಮತ್ತು ಐದು ಜನ ವಿದ್ಯಾರ್ಥಿನಿಯರಿಗೆ ಹಂಚಲಾಯಿತು.


ಎಮ್.ಟಿ.ಇ.ಎಸ್. ನ ವತಿಯಿಂದ ಮಾಜಿ ಅಧ್ಯಕ್ಷರು ಶ್ರೀ ವಿ. ಬೈರಪ್ಪ ರವರ್ ಸ್ಮರಣೆಯಲ್ಲಿ ಮೆರಿಟ್ ವಿದ್ಯಾರ್ಥಿ ವೇತನ :
ಶ್ರೀ. ಎಮ್.ಟಿ. ನರಸಿಂಹನ್ ರವರು ಹನ್ನೆರಡು ಮೆರಿಟ್ ವಿದ್ಯಾರ್ಥಿ ವೇತನಗಳನ್ನು ಪ್ರತಿ ವರ್ಷವೂ ಎಮ್.ಟಿ. ರಾಮಸ್ವಾಮಿ ಮೆಮೋರಿಯಲ್ ಮೆರಿಟ್ ವಿದ್ಯಾರ್ಥಿ ವೇತನ ಎಂಬ ಹೆಸರಿನಲ್ಲಿ ಆಯೋಜಿಸುವುದಾಗಿ ಮಾತು ಕೊಟ್ಟಿದ್ದಾರೆ.
 

ಎಮ್.ಇ.ಐ. ನ ಪ್ರಾಂಶುಪಾಲರು, ಸಿಬ್ಬಂದಿ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಎಲ್ಲಾ ದಾನಿಗಳಿಗೂ, ಇದನ್ನೆಲ್ಲಾ ಆಯೋಜಿಸಿದ ನಮ್ಮ ಪ್ರೀತಿಯ ಮಾಜಿ ಅಧ್ಯಕ್ಷ   ಶ್ರೀ. ಪಾರ್ಥಸಾರಥಿ ಯವರಿಗೂ, ತಮ್ಮ ಹೃತ್ಪೂರ್ವಕ ಕೃತಜ್ಞತೆಗಳನ್ನು ತಿಳಿಸುತ್ತಾರೆ..

ಒಟ್ಟು ವಿದ್ಯಾರ್ಥಿ ವೇತನಗಳ ಸಂಖ್ಯೆ : 29