ಐ.ಇ.ಪಿ

ಬೋಧನಾ ವರ್ಧನೆ ಕಾರ್ಯಕ್ರಮ ವರದಿ 2016-17

ಈ ಕೆಳಕಂಡ ಸಿಬ್ಬಂದಿ ಸದಸ್ಯರು 1 ವಾರ / 2 ವಾರ ಅವಧಿಯ ತರಬೇತಿ ಕಾರ್ಯಕ್ರಮಕ್ಕೆ ಎನ್.ಐ.ಟಿ.ಟಿ.ಟಿ.ಆರ್. / ಸಿ.ಸಿ.ಟಿ.ಇ.ಕೆ ನ ಮೂಲಕ 2016 ನೇ ಇಸವಿಯಲ್ಲಿ ನೇಮಕಗೊಂಡಿದ್ದರು:
ಸಂಖ್ಯೆಸಿಬ್ಬಂದಿಯ ಹೆಸರುವಿಭಾಗಕಾರ್ಯಕ್ರಮ
1ಉಮೇಶ್ ಹೆಚ್.ಆರ್.ಸಿ.ಸಿವಿಲ್ ಇಂಜನಿಯರಿಂಗ್ವಿದ್ಯಾರ್ಥಿಗಳಲ್ಲಿ ಮತ್ತು ಬೋಧನ ಸಿಬ್ಬಂದಿಯಲ್ಲಿ ನವೀನತೆ ಮತ್ತು ಸೃಜನಶೀಲತೆಯ ಅಭಿವೃದ್ಧಿ
2ಡಾ. ಹೆಚ್. ಚಂದ್ರಶೇಖರ್ಸಿವಿಲ್ ಇಂಜಿನಿಯರಿಂಗ್ 1 ಮತ್ತು 2 ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗಾಗಿ ಇ-ಕಂಟೆಂಟ್ ನ ಅಭಿವೃದ್ಧಿಯ ಕಾರ್ಯಾಗಾರ
3ಡಾ. ಹೆಚ್. ಚಂದ್ರಶೇಖರ್ಸಿವಿಲ್ ಇಂಜಿನಿಯರಿಂಗ್5 ಮತ್ತು 6ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗಾಗಿ ಪಠ್ಯಕ್ರಮ ಪರಿಷ್ಕರಣೆ ಕಾರ್ಯಾಗಾರ
4 ಗಿರೀಶ್ ಡೋಂಬರ್ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ಇಂಜಿನಿಯರಿಂಗ್ವಿದ್ಯಾರ್ಥಿಗಳು ಮತ್ತು ಬೋಧನ ಸಿಬ್ಬಂದಿಗಳಲ್ಲಿ ನವೀನತೆ ಮತ್ತು ಸೃಜನಶೀಲತೆಯ ಅಭಿವೃದ್ಧಿ
5 ಶಶಿಕಾಂತ್ ಕಾಗಿನಿಂಗಣ್ಣನವರ್ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ಇಂಜಿನಿಯರಿಂಗ್ವಿದ್ಯಾರ್ಥಿಗಳು ಮತ್ತು ಬೋಧನ ಸಿಬ್ಬಂದಿಗಳಲ್ಲಿ ನವೀನತೆ ಮತ್ತು ಸೃಜನಶೀಲತೆಯ ಅಭಿವೃದ್ಧಿ
6 ಅಂಜನಾ ಮೂರ್ತಿ ಕೆ.ಪಿ.ವಿಜ್ಞಾನ ವಿಭಾಗವಿದ್ಯಾರ್ಥಿಗಳು ಮತ್ತು ಬೋಧನ ಸಿಬ್ಬಂದಿಗಳಲ್ಲಿ ನವೀನತೆ ಮತ್ತು ಸೃಜನಶೀಲತೆಯ ಅಭಿವೃದ್ಧಿ
7 ವಿನಯ್ ಕುಮಾರ್ ಹೊನ್ನೂರ್ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್3 ಮತ್ತು 4ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗಾಗಿ, ಚಟುವಟಿಕೆಗಳನ್ನೂ, ಮೌಲ್ಯಮಾಪನವನ್ನೂ ಅಭಿವೃದ್ಧಿ ಮಾಡುವುದಕ್ಕಾಗಿ ಸಮಗ್ರ ಲಕ್ಷಣಗಳನ್ನು ಅಭಿವೃದ್ಧಿ ಪಡಿಸುವುದು.
8 ಗಿರೀಶ್ ಡೋಂಬರ್ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ಇಂಜಿನಿಯರಿಂಗ್3 ಮತ್ತು 4ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗಾಗಿ, ಚಟುವಟಿಕೆಗಳನ್ನೂ, ಮೌಲ್ಯಮಾಪನವನ್ನೂ ಅಭಿವೃದ್ಧಿ ಮಾಡುವುದಕ್ಕಾಗಿ ಸಮಗ್ರ ಲಕ್ಷಣಗಳನ್ನು ಅಭಿವೃದ್ಧಿ ಪಡಿಸುವುದು.
9 ಶಶಿಕಾಂತ್ ಕಾಗಿನಿಂಗಣ್ಣನವರ್ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ಇಂಜಿನಿಯರಿಂಗ್ಪ್ರವೇಶ ಕಾರ್ಯಕ್ರಮ
10ಗುರುರಾಜ ವಸಿಷ್ಠಲೈಬ್ರೇರಿಯನ್ಡಿ-ಸ್ಪೇಸ್ ಡಿಜಿಟಲ್ ಲೈಬ್ರರಿ ಸಾಫ್ಟ್ ವೇರ್
11ಎಸ್.ಓ. ಸುನೀತಾಸಿವಿಲ್ ಇಂಜಿನಿಯರಿಂಗ್ಓ.ಬಿ.ಇ. ಸಿವಿಲ್ ಕರಿಕ್ಯುಲಮ್ ಗಾಗಿ ಮೌಲ್ಯಮಾಪನ ತಂತ್ರಗಳು
12ಆರ್. ನಾಗೇಂದ್ರ ಪ್ರಸಾದ್ಮೆಕ್ಯಾನಿಕಲ್ ಇಂಜಿನಿಯರಿಂಗ್ಓ.ಬಿ.ಇ. ಮೆಕ್ಯಾನಿಕಲ್ ಕರಿಕ್ಯುಲಮ್ ಗಾಗಿ ಮೌಲ್ಯಮಾಪನ ತಂತ್ರಗಳು

ªÉÊ.JªÀiï. gÀ«ÃAzÀæ £Áxï

L.E.¦. ಸಂಯೋಜಕರು