ಎನ್.ಎಸ್.ಎಸ್

ನ್ಯಾಷನಲ್ ಸರ್ವೀಸ್ ಸ್ಕೀಮ್ (ಎನ್.ಎಸ್.ಎಸ್.) ಮತ್ತು ಯೂತ್ ರೆಡ್ ಕ್ರಾಸ್ ವರದಿ 2017-18

ಮಿನಿಸ್ಟ್ರಿ ಆಫ್ ಯೂತ್ ಅಫೇರ್ಸ್ ಮತ್ತು ಕ್ರೀಡೆಗಳು, ಭಾರತ ಸರ್ಕಾರ (ಸಾಮಾನ್ಯವಾಗಿ ಎನ್.ಎಸ್.ಎಸ್. ಎಂದು ಕರೆಸಿಕೊಳ್ಳುವ) ಇವರ ಕಾರ್ಯಕ್ರಮವನ್ನು ಗಾಂಧಿಜೀ ಯವರ ಜನ್ಮ ಶತಮಾನವಾದ 1969 ರ ಸಂದರ್ಭದಲ್ಲಿ 37 ವಿಶ್ವ ವಿದ್ಯಾಲಯಗಳಲ್ಲಿ 40,000 ವಿದ್ಯಾರ್ಥಿಗಳನ್ನು ಒಳಗೊಂಡು, ಮುಖ್ಯವಾಗಿ ಸಾಮಾಜಿಕ ಸೇವೆಯ ಮುಖಾಂತರ ವ್ಯಕ್ತಿತ್ವ ಅಭಿವೃದ್ಧಿಯನ್ನು  ಕೇಂದ್ರವಾಗಿಟ್ಟುಕೊಂಡು, ಮಾಡಿದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಇಂದು, 32 ಲಕ್ಷ ಕ್ಕಿಂತ ಹೆಚ್ಚು ವಿದ್ಯಾರ್ಥಿ ಸ್ವಯಂ ಸೇವಕರು 298 ವಿಶ್ವವಿದ್ಯಾಲಯಗಳಿಂದ ಹಾಗೂ 42 (+2) ಸೀನಿಯರ್ ಸೆಕೆಂಡರಿ ಕೌನ್ಸಿಲ್ಗಳಿಂದ ಮತ್ತು ದೇಶದಾದ್ಯಂತ ಡೈರೆಕ್ಟರೇಟ್ ಆಫ್ ವೊಕೇಷನಲ್ ಎಜುಕೇಷನ್ ನಿಂದ ಮತ್ತು ಡೈರೆಕ್ಟರೇಟ್ ಆಫ್ ಟೆಕ್ನಿಕಲ್ ಎಜುಕೇಷನ್ ನಿಂದ ಇದರಲ್ಲಿ ಇದ್ದಾರೆ. ಆರಂಭದಿಂದ, ವಿಶ್ವವಿದ್ಯಾಲಯಗಳಿಂದ, ಕಾಲೇಜುಗಳಿಂದ, ಮುಖ್ಯ ವಿದ್ಯಾ ಸಂಸ್ಥೆಗಳಿಂದ ಮೂವತ್ತ ಏಳೂವರೆ ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಕೆಲಸ ಮಾಡಿ, ಎನ್.ಎಸ್.ಎಸ್. ಚಟುವಟಿಕೆಗಳಿಂದ ಲಾಭ ಪಡೆದಿದ್ದಾರೆ.


ನಮ್ಮ ಪಾಲಿಟೆಕ್ನಿಕ್ ನಿಂದ ಸುಮಾರು 100 ಸ್ವಯಂ ಸೇವಕರು ನಿಯಮಿತವಾಗಿ ಎನ್.ಎಸ್.ಎಸ್. ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆ.


ನಮ್ಮ ಪಾಲಿಟೆಕ್ನಿಕ್ ನ ಪ್ರತಿ ವಿದ್ಯಾರ್ಥಿಯೂ ಯೂತ್ ರೆಡ್ ಕ್ರಾಸ್ ಯೂನಿಟ್ ನ ಸದಸ್ಯನಾಗಿದ್ದಾನೆ, ಮತ್ತು ಸಮಾಜದ ಒಳ್ಳೆಯ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾನೆ.


ಎನ್.ಎಸ್.ಎಸ್. / ವೈ.ಆರ್.ಸಿ ಯ ಅಡಿಯಲ್ಲಿ ಈ ಕೆಳಕಂಡ ಚಟುವಟಿಕೆಗಳನ್ನು ನಡೆಸಲಾಯಿತು :
ಚಟುವಟಿಕೆಯ ಹೆಸರು ತಿಂಗಳು
ಶಿಕ್ಷಕರ ದಿನಾಚರಣೆ
ಆನಂದ ರಾವ್ ಸರ್ಕಲ್ ನಿಂದ ಗಾಂಧೀ ಭವನದ ವರೆಗೆ ಸದ್ಭಾವನಾ ದಿವಸದ ಯಾತ್ರೆ
ಕ್ಯಾಂಪಸ್ ಕ್ಲೀನಿಂಗ್
ಮೆಕಾನಿಕಲ್ ಬ್ಲಾಕ್ ಗ್ರಿಲ್ ಗಳಿಗೆ ಬಣ್ಣ ಹಚ್ಚುವಿಕೆ
ಸ್ವಚ್ಛ ಭಾರತ
ರಾಷ್ಟ್ರೀಯ ಯುವ ಸಪ್ತಾಹ
ಸ್ವಾಮಿ ವಿವೇಕಾನಂದ ಜಯಂತಿ
-ಸೋಲು - ಗೆಲುವು  ವ್ಯಕ್ತಿತ್ವ ವಿಕಾಸನ ಧ್ಯಾನ 3 ದಿವಸಗಳು
ಎನ್.ಎಸ್.ಎಸ್. ಪಿ.ಓ. ದಿಂದ ಕುಡೂರಿನ ಸಿ.ಡಿ.ಟಿ.ಪಿ. ಸೆಂಟರಿಗೆ ಭೇಟಿ
ನಿಮ್ಹಾನ್ಸ್ ನಲ್ಲಿ ಸಿ.ಇ.ಆರ್.ಎಸ್. ಲೈಫ್ ಸ್ಕಿಲ್ ಟ್ರೈನಿಂಗ್ ವರ್ಕ್ ಶಾಪ್
ಫ್ಲ್ಯಾಗ್ ಪೋಸ್ಟ್ ಪೈಂಟಿಂಗ್ ಮತ್ತು ಕ್ಯಾಂಪಸ್ ಕ್ಲೀನಿಂಗ್
ಗಣರಾಜ್ಯೋತ್ಸವ ದಿನಾಚರಣೆ 2017
ಲಾಲ್ ಬಾಗಿನಲ್ಲಿ ಕ್ಲೀನ್ - ಗ್ರೀನ್ ಬೆಂಗಳೂರು ಸಿಟಿ
ಎನ್.ಎಸ್.ಎಸ್. ಸ್ಪೆಷಲ್ ಕ್ಯಾಂಪ್ 2017ಮಾರ್ಚ್ 17 ರಿಂದ 22
ರಕ್ತ ದಾನ ಶಿಬಿರ - 201721.03.2017
ಕ್ಯಾಂಪಸ್ ಕ್ಲೀನಿಂಗ್22.3.2017 ರಿಂದ 23.3.2017
ಅನಾಥಾಶ್ರಮ ಕೇಂದ್ರಕ್ಕೆ ಭೇಟಿ19.03.2017

ಬಿ. ಲಕ್ಷ್ಮೀ ನಾರಾಯಣ ರೆಡ್ಡಿ
ಎನ್.ಎಸ್.ಎಸ್. ಸಂಯೋಜಕರು