ಉದ್ಯೋಗ

ಉದ್ಯೋಗ ವರದಿ 2017 - 18

ಎಮ್.ಇ.ಐ. ಪಾಲಿಟೆಕ್ನಿಕ್ ಉದ್ಯಾನ ನಗರಿ ಬೆಂಗಳೂರಿನ ಮಧ್ಯಭಾಗದಲ್ಲಿ ಇರುವ ಅತಿ ಮುಖ್ಯ ವಿದ್ಯಾ ಸಂಸ್ಥೆಯಾಗಿದೆ. ರಾಷ್ಟ್ರಕ್ಕೆ ಅವಶ್ಯಕವಾದ ಯೋಗ್ಯ ಇಂಜಿನಿಯರ್ ಗಳನ್ನು ಅಭಿವೃದ್ಧಿ ಪಡಿಸುವುದರಲ್ಲಿ ಒಳ್ಳೆಯ ಹೆಸರನ್ನು ಪಡೆದಿದೆ. ಕಾಪೆರ್Çರೇಟ್ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ಎಮ್.ಇ.ಐ. ಪ್ಲಿಟೆಕ್ನಿಕ್ ಒಳ್ಳೆಯ ಹೆಸರನ್ನು ಮಾಡಿದೆ.
ಪ್ಲೇಸ್ ಮೆಂಟ್ ಅಸಿಸ್ಟಂಟ್ ಕಮಿಟೀಯು ಕ್ಯಾಂಪಸ್ ಇಂಟರ್ ವ್ಯೂ ಗಳನ್ನು ಆಯೋಜಿಸುವುದರ ಮೂಲಕ, ವಿದ್ಯಾರ್ಥಿಗಳಿಗೆ ಒಳ್ಳೆಯ ಉದ್ಯೋಗಗಳನ್ನು ಪಡೆಯುವುದರಲ್ಲಿ ಸಹಾಯ ಮಾಡುತ್ತದೆ. 2016-17 ವರ್ಷದಲ್ಲಿ ನಮ್ಮ ವಿದ್ಯಾರ್ಥಿಗಳು ಉದ್ಯೋಗ ದೊರಕಿಸಿಕೊಂಡ ವಿಖ್ಯಾತ ಕಂಪನಿಗಳಲ್ಲಿ ಕೆಲವು : ಜೆ.ಎಸ್.ಡಬಲ್ಯೂ. ಸ್ಟೀಲ್ ಲಿಮಿಟೆಡ್, ಎ.ಸಿಸಿ., ಎಲ್ ಅಂಡ್ ಟಿ., ಟಿ.ಡಿ. ಪವರ್ ಸಿಸ್ಟಮ್, ಬಿ.ಹೆಚ್.ಇ.ಎಲ್., Œವೋಲ್ವೋ, ಟೊಯೋಟಾ, ಸ್ಯಾಮ್ ಸಂಗ್, ಬಾಷ್, ಕ್ಸೋರೈಲ್, ಯಾಕ್ಸೆಂಚರ್, ಯಾಟ್ಕಿನ್ಸ್, ಹೆಚ್.ಸಿ.ಎಲ್. ಇನ್ಫೋ ಸಿಸ್ಟಮ್ಸ್ ಇತ್ಯಾದಿ.

2016 - 17 ವರ್ಷದ ಸಮಗ್ರ ಪ್ಲೇಸ್‍ಮೆಂಟ್ ವರದಿ

ಶಾಖೆ ವಿದ್ಯಾರ್ಥಿಗಳ ಒಟ್ಟು ಸಂಖ್ಯೆ ವಿದ್ಯಾರ್ಥಿಗಳ ಸಂಖ್ಯೆ ಉನ್ನತ ವಿದ್ಯಾಭ್ಯಾಸಕ್ಕಾಗಿ ಸೇರಿದ ವಿದ್ಯಾರ್ಥಿಗಳು ವಿದ್ಯಾರ್ಥಿಗಳ ಸಂಖ್ಯೆ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿರುವವರು ಒಟ್ಟು ಶೇಕಡಾವಾರು
ಸಿವಿಲ್ ಇಂಜನಿಯರಿಂಗ್ 50 22 44% 06 12% 44+12 = 56%
ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಇಂಜನಿಯರಿಂಗ್ 53 24 45% 14 26% 45+26 = 71%
ಮೆಕ್ಯಾನಿಕಲ್ ಇಂಜನಿಯರಿಂಗ್ 52 23 44% 09 17% 44+17 = 61%
ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ಇಂಜನಿಯರಿಂಗ್ 56 27 48% 08 14% 48+14 = 62%
ಕಂಪ್ಯೂಟರ್ ಸೈನ್ಸ್ ಇಂಜನಿಯರಿಂಗ್ 42 22 52% 06 14% 52+14 = 66%
ಎಲೆಕ್ಟ್ರಾನಿಕ್ ಇನ್ಸ್ಟ್ರುಮೆಂಟೇಷನ್ ಮತ್ತು ಕಂಟ್ರೋಲ್ ಇಂಜನಿಯರಿಂಗ್
27 22 81% 01 04% 81+04 = 85%
ಮೊತ್ತ 280 140 50% 44 16% 50+16 = 66%
*30/09/2017 ರಂತೆ ಉದ್ಯೋಗಕ್ಕಾಗಿ ಸಂಪರ್ಕಿಸಿದ ಒಟ್ಟು ಸಂಸ್ಥೆಗಳು / ಉದ್ಯಮಗಳು 70 ಆಗಿದೆ

ಕೆ.ಆರ್. ವಿನಾಯಕ್
ಪ್ಲೇಸ್ ಮೆಂಟ್ ಆಫೀಸರ್