ಡಬ್ಲ್ಯೂ.ಐ.ಡಿ

2017 - 18 ವರ್ಷದ ಡಬಲ್ಯೂ.ಐ.ಡಿ. ವರದಿ

ಅಭಿವೃದ್ಧಿಯ ಪಥದಲ್ಲಿರುವ ಮಹಿಳೆಯರು (ಡಬ್ಲ್ಯೂ.ಐ.ಡಿ.) - ಈ ಕಾರ್ಯಕ್ರಮವು 1993 ಯಲ್ಲಿ ಕೆನಡಾ - ಇಂಡಿಯಾ ಸಾಂಸ್ಥಿಕ ಸಹಕಾರ ಯೋಜನೆ (ಸಿ.ಐ.ಸಿ.ಪಿ.) ಯ ಅಡಿಯಲ್ಲಿ ವಿಕಸನಗೊಂಡಿತು.
ಈ ಚಟುವಟಿಕೆಯ ವ್ಯಾಪ್ತಿ ಎಂದರೆ, ಜಾಗೃತಿ ಮತ್ತು ಆತ್ಮ ವಿಶ್ವಾಸವನ್ನು ಜಾಗೃತಿಗೊಳಿಸಿ, ವೈಯುಕ್ತಿಕ ಬೆಳವಣಿಗೆ ಮಾಡಲು, ವ್ಯಕ್ತಿಗಳಲ್ಲಿ ಇರುವ ಶಕ್ತಿ ಮತ್ತು ದೌರ್ಬಲ್ಯಗಳನ್ನು ಗುರುತಿಸುವುದು
ಪ್ರತಿ ವರ್ಷವೂ, ಡಬಲ್ಯೂ.ಐ.ಡಿ. ಯೋಜನೆಯಡಿಯಲ್ಲಿ ಎಮ್.ಇ.ಐ. ನ ಮಹಿಳಾ ವಿದ್ಯಾರ್ಥಿಗಳಿಗಾಗಿ, ಹಾಗೂ ಮಹಿಳಾ ಸಿಬ್ಬಂದಿಗಳಿಗಾಗಿ, ಹಲವಾರು ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ.
ಇತರೇ ಸಂಸ್ಥೆಗಳಿಗೂ ಈ ಸೇವೆಗಳನ್ನು ಒದಗಿಸಲಾಗುತ್ತದೆ.

ಸಂಖ್ಯೆ
ದಿನಾಂಕಯೋಜನೆಗಳುಸಂಪನ್ಮೂಲ ವ್ಯಕ್ತಿಗುರಿಮಾಡಿದ ಗುಂಪು
122/09/2017ಜೀವನ ಮೌಲ್ಯ ಕಾರ್ಯಕ್ರಮಗಳುಶ್ರೀ. ಪುನೀತ್, ನಿಮ್ಹಾನ್ಸ್, ಬೆಂಗಳೂರು
ಶ್ರೀ ರಘು ಯುವ ಸ್ಪಂದನ ಬೆಂಗಳೂರು
ಕುಮಾರಿ ಶೈಲಜಾ, ಡಬ್ಲ್ಯೂ.ಐ.ಡಿ. ಸಹ ಆಯೋಜಕರು, ಎಮ್.ಇ.ಐ. ಪಾಲಿಟೆಕ್ನಿಕ್, ಬೆಂಗಳೂರು
ಕುಮಾರಿ ರೂಪರೇಖಾ, ಎಸ್.ಜಿ.ಎಲ್./ ಇ.ಸಿ. ಎಮ್.ಇ.ಐ. ಪಾಲಿಟೆಕ್ನಿಕ್, ಬೆಂಗಳೂರು.
5 ನೇ ಸೆಮಿಸ್ಟರ್ ಸಿವಿಲ್ ಮತ್ತು ಮೆಕ್ಯಾನಿಕಲ್
225/09/2017ಜೀವನ ಮೌಲ್ಯ ಕಾರ್ಯಕ್ರಮಗಳುಶ್ರೀ. ಪುನೀತ್, ನಿಮ್ಹಾನ್ಸ್, ಬೆಂಗಳೂರು
ಕುಮಾರಿ ಶೈಲಜಾ, ಡಬ್ಲ್ಯೂ.ಐ.ಡಿ. ಸಹ ಆಯೋಜಕರು, ಎಮ್.ಇ.ಐ. ಪಾಲಿಟೆಕ್ನಿಕ್, ಬೆಂಗಳೂರು
ಕುಮಾರಿ ರೂಪರೇಖಾ, ಎಸ್.ಜಿ.ಎಲ್./ ಇ.ಸಿ. ಎಮ್.ಇ.ಐ. ಪಾಲಿಟೆಕ್ನಿಕ್, ಬೆಂಗಳೂರು.
5 ನೇ ಸೆಮಿಸ್ಟರ್ ಇ.ಮತ್ತು ಇ. ಹಾಗೂ ಇ. ಮತ್ತು ಸಿ.
ಎಮ್.ಶೈಲಜಾ.
ಡಬ್ಲ್ಯೂ.ಐ.ಡಿ. ಸಂಯೋಜಕರು