ಆರ್.ಟಿ.ಐ

ಎಂ.ಇ.ಐ.ಪಾಲಿಟೆಕ್ನಿಕ್: ರಾಜಾಜಿನಗರ: ಬೆಂಗಳೂರು-10

ಕರ್ನಾಟಕ ಮಾಹಿತಿ ಹಕ್ಕು ಅಧಿನಿಯಮ 2005 ರ ಕಲಂ 4 (1) (ಎ) ರೀತ್ಯಾ, ಕಛೇರಿಯಲ್ಲಿ 2018-19 ನೇ ಸಾಲಿನಲ್ಲಿ ನಿರ್ವಹಿಸಿರುವ ಮುಖ್ಯ ಕಡತಗಳ ವಿವರಗಳನ್ನೊಳಗೊಂಡ ತ:ಖ್ತೆಕ್ರ.ಸಂಕಡತದ ಸಂಖ್ಯೆ
ವಿಷಯ
ಷರಾ
1ಎಂಇಐಪಿ/ಇಎಸ್‍ಟಿ/17/2018-19   ದಿನಾಂಕ: 20-04-2018
ಸಿವಿಲ್ ಅಪೀಲು ಸಂಖ್ಯೆ: 2368/2011 ಬಿ.ಕೆ. ಪವಿತ್ರ ಇವರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರದ ಸರ್ವೋಚ್ಛ ನ್ಯಾಯಾಲಯವು ದಿನಾಂಕ: 06-02-2017ರಲ್ಲಿ ನೀಡಿರುವ ತೀರ್ಪಿನ ಅನುಸಾರ ಜೇಷ್ಠತಾ ಪಟ್ಟಿ, ಹಿಂಬಡ್ತಿ ಮುಂಬಡ್ತಿ ನೀಡುವ ಬಗ್ಗೆ.
ನಿರ್ದೇಶಕರು ತಾಂತ್ರಿಕ ಶಿಕ್ಷಣ ಇಲಾಖೆ, ಅರಮನೆ ರಸ್ತೆ ಬೆಂಗಳೂರು-560001. ಇವರಿಗೆ ಮದ್ಯಂತರ ವರದಿ ಸಲ್ಲಿಸಿದೆ.
2ಎಂಇಐಪಿ/ ಇಎಸ್‍ಟಿ/22/2018-19  ದಿನಾಂಕ: 25-04-2018
ದಿನಾಂಕ:23-10-2017ರಂದು ಮರಣ ಹೊಂದಿದ ಶ್ರೀಮತಿ ವಿ. ಹೇಮಲತಾ ಪ್ರಾಚಾರ್ಯರು ಇವರ ವಾರಸುದಾರರಿಗೆ ಗಳಿಕೆ ರಜೆ ನಗಧೀಕರಣ ಮಂಜೂರು ಮಾಡುವ ಬಗ್ಗೆ.
ನಿರ್ದೇಶಕರು ತಾಂತ್ರಿಕ ಶಿಕ್ಷಣ ಇಲಾಖೆ, ಅರಮನೆ ರಸ್ತೆ ಬೆಂಗಳೂರು-560001. ಇವರಿಗೆ ಪ್ರಸ್ತಾವನೆ ಸಲ್ಲಿಸಿದೆ.
3ಎಂಇಐಪಿ/ಇಎಸ್‍ಟಿ/ಆರ್.ಟಿ.ಐ/28/2018-19 ದಿನಾಂಕ: 30.04-2018
ಮಾಹಿತಿ ಹಕ್ಕು ಅಧಿನಿಯಮ 2005ರ ಕಲಂ 4(1)(ಎ) ಹಾಗೂ 4(1)(ಬಿ) ರೀತ್ಯಾ ಮಾಹಿತಿಯನ್ನು ವೆಬ್‍ಸೈಟ್‍ನಲ್ಲಿ ಪ್ರಕಟಿಸುವ ಕುರಿತು.
ಮಾಹಿತಿ ಹಕ್ಕು ಅಧಿನಿಯಮ 2005 ರ ಅಡಿ ಮೇಲ್ಮನವಿ ಸಲ್ಲಿಸಿದ್ದ ಶ್ರೀ.ಎಸ್.ನಾಗರಾಜ್, ಆಯ್ಕೆ ಶ್ರೇಣಿ ಉಪನ್ಯಾಸಕರು ಇವರಿಗೆ ಕೋರಿದ್ದ ಮಾಹಿತಿ ನೀಡಿದ್ದು, ಪ್ರಕರಣವನ್ನು  (ಸಂಖ‍್ಯೆ:39/2017-18)  ಮೇಲ್ಮನವಿದಾರರು ವಿಚಾರಣೆಗೆ ಹಾಜರಾಗಲಿಲ್ಲವೆಂದು ಮುಕ್ತಾಯಗೊಳಿಸಿದೆ.  ಈ ಸಂಬಂಧ ಮಾಹಿತಿಯನ್ನು  ಮಾನ್ಯ ನಿರ್ದೇಶಕರಿಗೆ ವರದಿ ಮಾಡಲಾಗಿದೆ.
4ಎಂಇಐಪಿ/ ಇಎಸ್‍ಟಿ/69/2018-19 ದಿನಾಂಕ: 16-05-2018
ದಿನಾಂಕ:23-10-2017ರಂದು ಕಡ್ಡಾಯ ನಿವೃತ್ತಿ ಹೊಂದಿದ ಶ್ರೀ ಮಲ್ಲೇಶ್ ಇವರಿಗೆ ಗಳಿಕೆ ರಜೆ ನಗಧೀಕರಣ ಮಂಜೂರು ಮಾಡುವ ಬಗ್ಗೆ. 
ನಿರ್ದೇಶಕರು ತಾಂತ್ರಿಕ ಶಿಕ್ಷಣ ಇಲಾಖೆ, ಅರಮನೆ ರಸ್ತೆ ಬೆಂಗಳೂರು-560001. ಇವರಿಗೆ ಪ್ರಸ್ತಾವನೆ ಸಲ್ಲಿಸಿದೆ. 
5ಎಂಇಐಪಿ/ ಇಎಸ್‍ಟಿ/92/2018-19 ದಿನಾಂಕ: 05-06-2018
ದಿನಾಂಕ:30-06-2017ರಂದು ವಯೋ ನಿವೃತ್ತಿ ಹೊಂದಿದ ಶ್ರೀ ವಿ. ರವಿಚಂದ್ರನ್ ಸಹಾಯಕರು ಇವರಿಗೆ ಕುಟುಂಬ ಕಲ್ಯಾಣ ನಿಧಿಯಿಂದ ಹಣ ಬಿಡುಗಡೆ ಮಾಡುವ ಬಗ್ಗೆ.
ನಿರ್ದೇಶಕರು ಕೆ.ಜಿ.ಐ.ಡಿ. ವಿಶ್ವೇಶ್ವರಯ್ಯ ದೋಡ್ಡಗೋಪುರ ಡಾ.ಬಿ.ಆರ್. ಅಂಬೇಡ್ಕರ್ ನಿಧಿ ಬೆಂಗಳೂರು-560001. ಇವರಿಗೆ ಪ್ರಸ್ತಾವನೆ ಸಲ್ಲಿಸಿದೆ.
6ಎಂಇಐಪಿ/ ಇಎಸ್‍ಟಿ/93/2018-19 ದಿನಾಂಕ: 07-06-2018
ದಿನಾಂಕ:31-05-2017ರಂದು ವಯೋ ನಿವೃತ್ತಿ ಹೊಂದಿದ ಶ್ರೀ ಕೆ. ರಾಜೇಂದ್ರನ್ ಪ್ರ.ದ.ಸ. ಇವರಿಗೆ ಕುಟುಂಬ ಕಲ್ಯಾಣ ನಿಧಿಯಿಂದ ಹಣ ಬಿಡುಗಡೆ ಮಾಡುವ ಬಗ್ಗೆ.
ನಿರ್ದೇಶಕರು ಕೆ.ಜಿ.ಐ.ಡಿ. ವಿಶ್ವೇಶ್ವರಯ್ಯ ದೊಡ್ಡಗೋಪುರ, ಡಾ.ಬಿ.ಆರ್. ಅಂಬೇಡ್ಕರ್ ವೀದಿ,ü ಬೆಂಗಳೂರು-560001. ಇವರಿಗೆ ಪ್ರಸ್ತಾವನೆ ಸಲ್ಲಿಸಿದೆ.
7ಎಂಇಐಪಿ/ ಇಎಸ್‍ಟಿ/123/2018-19 ದಿನಾಂಕ: 26-06-2018
ಆಯ್ಕೆ ಶ್ರೇಣಿ ಉಪನ್ಯಾಸಕರಿಗೆ ಪೇ-ಬ್ಯಾಂಡ್ Iಗಿ – ವೇತನ ಶ್ರೇಣಿ ರೂ.37,400-67,000+9,000(ಂಉP) ಸೌಲಭ್ಯವನ್ನು ಮಂಜೂರು ಮಾಡುವ ಬಗ್ಗೆ.
ನಿರ್ದೇಶಕರು ತಾಂತ್ರಿಕ ಶಿಕ್ಷಣ ಇಲಾಖೆ, ಅರಮನೆ ರಸ್ತೆ ಬೆಂಗಳೂರು. ಇವರಿಗೆ ಪ್ರಸ್ತಾವನೆ ಸಲ್ಲಿಸಿದೆ.
8ಎಂಇಐಪಿ/ ಇಎಸ್‍ಟಿ/126/2018-19 ದಿನಾಂಕ: 27-06-2018
ದಿನಾಂಕ: 20-11-2016ರಂದು ಮರಣಹೊಂದಿದ      ಶ್ರೀ ಪ್ರಸನ್ನ ಪೋರ್‍ಮನ್ ಇವರ ವಾರಸುದಾರರಾದ ಶೀಮತಿ ಶ್ರೀದೇವಿ (ಪತ್ನಿ) ಇವರಿಗೆ ಕುಟುಂಬ ಕಲ್ಯಾಣ ನಿಧಿಯಿಂದ ಹಣ ಬಿಡುಗಡೆ ಮಾಡುವ ಬಗ್ಗೆ.
ನಿರ್ದೇಶಕರು ಕೆ.ಜಿ.ಐ.ಡಿ. ವಿಶ್ವೇಶ್ವರಯ್ಯ ದೊಡ್ಡಗೋಪುರ, ಡಾ.ಬಿ.ಆರ್. ಅಂಬೇಡ್ಕರ್ ವೀಧಿ, ಬೆಂಗಳೂರು-560001. ಇವರಿಗೆ ಪ್ತಸ್ತಾವನೆ ಸಲ್ಲಿಸಿದೆ.
9ಎಂಇಐಪಿ/ಇಎಸ್‍ಟಿ/220/2018-19  ದಿನಾಂಕ:04-09-2018
ದಿನಾಂಕ:12-10-2018ರಂದು ಕಡ್ಡಾಯ ನಿವೃತ್ತಿ ಹೊಂದಿದ ಶ್ರೀ ಎಂ.ಮಲ್ಲೇಶ್ ‘ಡಿ’ ದರ್ಜೆ ನೌಕರರು ಇವರಿಗೆ ಕುಟುಂಬ ಕಲ್ಯಾಣ ನಿಧಿಯಿಂದ ಹಣ ಬಿಡುಗಡೆ ಮಾಡುವ ಬಗ್ಗೆ.
ನಿರ್ದೇಶಕರು ಕೆ.ಜಿ.ಐ.ಡಿ.ವಿಶ್ವೇಶ್ವರಯ್ಯ ದೋಡ್ಡಗೋಪುರ ಡಾ.ಬಿ.ಆರ್. ಅಂಬೇಡ್ಕರ್ ವೀಧಿ ಬೆಂಗಳೂರು-560001. ಇವರಿಗೆ ಪ್ರಸ್ತಾವನೆ ಸಲ್ಲಿಸಿದೆ.
10ಎಂಇಐಪಿ/ಇಎಸ್‍ಟಿ/223/2018-19  ದಿನಾಂಕ:06-09-2018
ದಿನಾಂಕ: 30-12-2017ರಂದು ವಯೋ ನಿವೃತ್ತಿ ಹೊಂದಿರುವ  ಶ್ರೀ ಪಿ. ಸೇಟು ಇವರಿಗೆ ಪರಿಷ್ಕøತ ವೇತನ ಶ್ರೇಣಿಯಲ್ಲಿ ನಿವೃತ್ತಿ ವೇತನ ಮಂಜೂರು ಮಾಡುವ ಬಗ್ಗೆ.
ನಿರ್ದೇಶಕರು ತಾಂತ್ರಿಕ ಶಿಕ್ಷಣ ಇಲಾಖೆ, ಅರಮನೆ ರಸ್ತೆ ಬೆಂಗಳೂರು. ಇವರಿಗೆ ಪ್ರಸ್ತಾವನೆ ಸಲ್ಲಿಸಿದೆ.
11ಎಂಇಐಪಿ/ಇಎಸ್ಟಿ/07/2018-19  ದಿನಾಂಕ:20-09-2018
09 ಮಂದಿ ಆಯ್ಕೆ ಶ್ರೇಣಿ ಉಪನ್ಯಾಸಕರುಗಳಿಗೆ ಪೇ-ಬ್ಯಾಂಡ್- Iಗಿ ಎಜಿಪಿ ಶ್ರೇಣಿ ಮಂಜೂರು ಮಾಡುವ ಬಗ್ಗೆ.
09 ಮಂದಿ ಆಯ್ಕೆ ಶ್ರೇಣಿ ಉಪನ್ಯಾಸಕರುಗಳಿಗೆ ಪೇ-ಬ್ಯಾಂಡ್- Iಗಿ ಎಜಿಪಿ ಶ್ರೇಣಿ ಮಂಜೂರು ಮಾಡುವ ಬಗ್ಗೆ.
12ಎಂಇಐಪಿ/ಇಎಸ್ ಟಿ/08/2018-19  ದಿನಾಂಕ:20-09-2018
ಬೋದಕೇತರ ಸಿಂಬ್ಬದಿಗೆ ದಿನಾಂಕ: 01.07.2017 ರಿಂದ ಪರಿಷ್ಕೃತ ವೇತನ ಶ್ರೇಣಿ ಮಂಜೂರು ಮಾಡುವ ಬಗ್ಗೆ.
ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕರ ಅನುಮೋದನೆಯಂತೆ, ಪರಿಷ್ಕೃತ ವೇತನವನ್ನು ದಿನಾಂಕ: 01.07.2017 ರಿಂದ ಕಾಲ್ಪನಿಕವಾಗಿ ನಿಗಧಿಪಡಿಸಿ ದಿನಾಂಕ: 01.04.2018 ರಿಂದ ಹಣಕಾಸಿನ ಸೌಲಭ್ಯವನ್ನು ಜಾರಿಗೊಳಿಸಿದೆ
13ಎಂಇಐಪಿ/ಇಎಸ್ ಟಿ/02/2018-19  ದಿನಾಂಕ:29-06-2018
ಶ್ರೀ. ಪಿ.ಎಸ್.ಮಂಜುನಾಥ್ಪ್ರ.., ಇವರಿಗೆ ದ್ವಿತೀಯ ದರ್ಜೆ ಸಹಾಯಕರ ಹುದ್ದೆಯಲ್ಲಿ ಸ್ವಯಂ ಚಾಲಿತ ವಿಶೇಷ ವೇತನ ಬಡ್ತಿ ಮಂಜೂರು ಮಾಡುವ ಬಗ್ಗೆ
ದ್ವಿತೀಯ ದರ್ಜೆ ಸಹಾಯಕರ ಹುದ್ದೆಯ ವೇತನ ಶ್ರೇಣಿ ರೂ. 14500-26700 ರಲ್ಲಿ ವೇತನ ಹೆಚ್ಚಳ ಮಾಡಿ ವ್ಯತ್ಯಾಸದ ಮೊಬಲಗನ್ನು ನಗಧೀಕರಿಸಿ  ವಿತರಿಸಿದೆ.
14ಎಂಇಐಪಿ/ಇಎಸ್ ಟಿ/263/2018-19  ದಿನಾಂಕ:5-10-2018
ಶ್ರೀಮತಿ ಎಂ.ಸಿ, ಶೋಭಾ ಆಯ್ಕೆ ಶ್ರೇಣಿ ಉಪನ್ಯಾಸಕರು ಪೇ-ಬ್ಯಾಂಡ್- Iಗಿ ವೇತನ ಶ್ರೇಣಿ ರೂ:37,400-67,000+9,000(AGP) ಮಂಜೂರು ಮಾಡುವ ಬಗ್ಗೆ
ನಿರ್ದೇಶಕರು ತಾಂತ್ರಿಕ ಶಿಕ್ಷಣ ಇಲಾಖೆ, ಅರಮನೆ ರಸ್ತೆ ಬೆಂಗಳೂರು. ಇವರಿಗೆ ಪ್ರಸ್ತಾವನೆ ಸಲ್ಲಿಸಿದೆ.
15ಎಂಇಐಪಿ/ಇಎಸ್ ಟಿ/264/265/2018-19  ದಿನಾಂಕ:5-10-2018
ಶ್ರೀ ಲಕ್ಷ್ಮಿನಾರಾಯಣ ರೆಡ್ಡಿ ಆಯ್ಕೆ ಶ್ರೇಣಿ ಉಪನ್ಯಾಸಕರು ಪೇ-ಬ್ಯಾಂಡ್- Iಗಿ ವೇತನ ಶ್ರೇಣಿ ರೂ:37,400-67,000+9,000 (AGP) ಮಂಜೂರು ಮಾಡಲು ಆದೇಶಿಸಿದ ಅಧೀಕೃತ  ಜ್ಞಾಪನ ಹಾಗೂ ಆದೇಶದ ತಿದ್ದುಪಡಿ ಕೋರಿ
ನಿರ್ದೇಶಕರು ತಾಂತ್ರಿಕ ಶಿಕ್ಷಣ ಇಲಾಖೆ, ಅರಮನೆ ರಸ್ತೆ ಬೆಂಗಳೂರು. ಇವರಿಗೆ ಪ್ರಸ್ತಾವನೆ ಸಲ್ಲಿಸಿದೆ.
16ಎಂಇಐಪಿ/ಇಎಸ್ ಟಿ/09/2018-19  ದಿನಾಂಕ:27-10-2018
ಬೋಧಕ / ಬೋಧಕೇತರ ಸಿಬ್ಬಂದಿಗೆ 2018-19ನೇ ಸಾಲಿನ ಬ್ಲಾಕ್ ಅವಧಿಯಲ್ಲಿ 15 ದಿನಗಳ ಗಳಿಕೆ ರಜೆ ನಗಧೀಕರಣ  ಸೌಲಭ್ಯ ಮಂಜೂರು ಮಾಡುವ ಬಗ್ಗೆ.
ಕೆ.ಸಿ.ಎಸ್.ಆರ್. ಅನುಬಂಧಸಿರೀತ್ಯಾ, 15 ದಿನಗಳ ಗಳಿಕೆ ರಜೆ ಸರಕಾರಕ್ಕೆ ಅದ್ಯರ್ಪಣೆ ಮಾಡಿಕೊಂಡು ನಗಧೀಕರಣ ಸೌಲಭ್ಯ ಮಂಜೂರು ಮಾಡುವಂತೆ ಕೋರಿ ಪ್ರಸ್ತಾವನೆಯನ್ನು ನಿರ್ದೇಶಕರು ತಾಂತ್ರಿಕ ಶಿಕ್ಷಣ ಇಲಾಖೆ ಇವರಿಗೆ ಸಲ್ಲಿಸಿದೆ.
17ಎಂಇಐಪಿ/ಇಎಸ್ ಟಿ/296/2018-19  ದಿನಾಂಕ:03-11-2018
ಶ್ರೀಮತಿ ಸುವರ್ಣ ಎಂ. ಮೆಕ್ಯಾನಿಕ್ ಸಂಜಯ್ ಮೆಮೊರಿಯಲ್ (ಅನುದಾನಿತ) ಪಾಲಿಟೆಕ್ನಿಕ್ ಸಾಗರ ಇವರನ್ನು ಎಂಇಐ ಪಾಲಿಟೆಕ್ನಿಕ್ ಆಂಡ್ ಸಿ ವಿಭಾಗದಲ್ಲಿ ಖಾಲಿ ಇರುವ ಮೆಕ್ಯಾನಿಕ್ ಹುದ್ದೆಗೆ ವರ್ಗಾವಣೆ ಮಾಡುವ ಬಗ್ಗೆ.
ನಿರ್ದೇಶಕರು ತಾಂತ್ರಿಕ ಶಿಕ್ಷಣ ಇಲಾಖೆ, ಅರಮನೆ ರಸ್ತೆ ಬೆಂಗಳೂರು. ಇವರಿಗೆ ಪ್ರಸ್ತಾವನೆ ಸಲ್ಲಿಸಿದೆ.
18ಎಂಇಐಪಿ/ಇಎಸ್ ಟಿ/403/2018-19  ದಿನಾಂಕ:30-11-2018
ಶ್ರೀ ವಿ. ಚಂದ್ರಶಖರ್ಡಿದರ್ಜೆ ನೌಕರರು ಇವರಿಗೆ ಕಾಲಮಿತಿ ಬಡ್ತಿ ಮಂಜೂರು ಮಾಡುವ ಬಗ್ಗೆ.
ನಿರ್ದೇಶಕರು ತಾಂತ್ರಿಕ ಶಿಕ್ಷಣ ಇಲಾಖೆ, ಅರಮನೆ ರಸ್ತೆ ಬೆಂಗಳೂರು. ಇವರಿಗೆ ಪ್ರಸ್ತಾವನೆ ಸಲ್ಲಿಸಿದೆ.
19ಎಂಇಐಪಿ/ಇಎಸ್ ಟಿ//426/2018-19  ದಿನಾಂಕ: 11-12-2018
ದಿನಾಂಕ: 23-10-2017ರಂದು ಶ್ರೀಮತಿ ವಿ. ಹೇಮಲತಾ (ಪ್ರಾಚಾರ್ಯರು) ಇವರು ಸೇವೆಯಲ್ಲಿರುವಾಗಲೇ ಮರಣ ಹೊಂದಿದ ಪ್ರಯುಕ್ತ, ಕುಟುಂಬದ ವಾರಸುದಾರರಿಗೆ ಕುಟುಂಬ ಪಿಂಚಣಿ ಬಿಡುಗಡೆಗೊಳಿಸುವ ಬಗ್ಗೆ.
ಮಹಾಲೇಖಪಾಲರು, ಬೆಂಗಳೂರು ಇವರ ವಾರಸುದಾರರಿಗೆ ಕುಟುಂಬ ಪಿಂಚಣಿ ಬಿಡುಗಡೆಗೊಳಿಸಿರುತ್ತಾರೆ.
20ಎಂಇಐಪಿ/ಇಎಸ್ ಟಿ/438/2018-19  ದಿನಾಂಕ:15-12-2018
2001-02 ರಿಂದ 2015-16ನೇ ಸಾಲಿನವರೆಗಿನ ಮಹಾಲೇಖಪಾಲರ ಲೆಕ್ಕತನಿಖಾ ವರದಿಯÁ ಆಕ್ಷೇಪಣಾ ಕಂಡಿಕೆಗಳಿಗೆ ಅನುಪಾಲನಾ ವರದಿ ಸಲ್ಲಿಸುವ ಕುರಿತು
ನಿರ್ದೇಶಕರು ತಾಂತ್ರಿಕ ಶಿಕ್ಷಣ ಇಲಾಖೆ, ಅರಮನೆ ರಸ್ತೆ ಬೆಂಗಳೂರು. ಇವರಿಗೆ ಅನುಪಾಲನಾ ವರದಿ ಸಲ್ಲಿಸಲು ಕ್ರಮವಹಿಸಲಾಗುತ್ತಿದೆ
21ಎಂಇಐಪಿ/ಇಎಸ್ಟಿ/236/2018-19  ದಿನಾಂಕ:25-09-2018
ಬೋದಕೇತರ ಸಿಂಬ್ಬದಿಯಾದ ಶ್ರೀ. ಪಿ.ಎಸ್.ಮಂಜುನಾಥ್ ಹಾಗೂ ಶ್ರೀ ಚೆನ್ನಿಗಪ್ಪ ಸಹಾಯಕರು ಇವರುಗಳಿಗೆ ಮುಂಬಡ್ತಿ ನೀಡುವ ಕುರಿತು.
ನಿರ್ದೇಶಕರು ತಾಂತ್ರಿಕ ಶೀಕ್ಷಣ ಇಲಾಖೆ, ಅರಮನೆ ರಸ್ತೆ ಬೆಂಗಳೂರು. ಇವರಿಗೆ ಪ್ರಸ್ತಾವನೆ ಸಲ್ಲಿಸಿದೆ.
22ಎಂಇಐಪಿ/ಇಎಸ್ ಟಿ//444/2018-19  ದಿನಾಂಕ: 21-12-2018
ಶ್ರೀ ಎನ್. ನಾಗಭೂಷಣ್ ಯಾಂತ್ರಿಕರು ಇವರಿಗೆ ಸಹಾಯಕ ಬೋದಕರಾಗಿ ಮುಂಬಡ್ತಿ ನೀಡುವ ಬಗ್ಗೆ.
ನಿರ್ದೇಶಕರು ತಾಂತ್ರಿಕ ಶಿಕ್ಷಣ ಇಲಾಖೆ, ಅರಮನೆ ರಸ್ತೆ ಬೆಂಗಳೂರು. ಇವರಿಗೆ ಪ್ರಸ್ತಾವನೆ ಸಲ್ಲಿಸಿದೆ.
23ಎಂಇಐಪಿ/ಇಎಸ್ ಟಿ//478/2018-19  ದಿನಾಂಕ: 18.01.2019
ಶ್ರೀಮತಿ.ಜಿ.ರತ್ನ, ಕಛೇರಿ ಅಧೀಕ್ಷಕರು, ದಿನಾಂಕ: 28.02.2019 ರಂದು ಸ್ವ-ಇಚ್ಛಾ ನಿವೃತ್ತಿ ಹೊಂದಲು ಅನುಮತಿ ನೀಡುವ ಬಗ್ಗೆ.
ಮಾನ್ಯ ನಿರ್ದೇಶಕರು ಅನುಮೋದನೆ ನೀಡಿದ ಪ್ರಯುಕ್ತ ದಿನಾಂಕ: 28.02.2019 ರಂದು ಅಪರಾಹ್ನ ಸರಕಾರಿ ಸೇವೆಯಿಂದ ಕಾರ್ಯ ವಿಮುಕ್ತಿಗೊಳಿಸಿದೆ.
24ಎಂಇಐಪಿ/ಇಎಸ್ ಟಿ//504/2018-19  ದಿನಾಂಕ: 01.02.2019
ಶ್ರೀ. ಶಶಿಕಾಂತ, ಬೆರಳಚ್ಚುಗಾರ ಇವರಿಗೆ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ವೃಂದ ಬದಲಾವಣೆ ಮಾಡುವ ಕುರಿತು.
ನಿರ್ದೇಶಕರು ತಾಂತ್ರಿಕ ಶಿಕ್ಷಣ ಇಲಾಖೆ, ಅರಮನೆ ರಸ್ತೆ ಬೆಂಗಳೂರು. ಇವರಿಗೆ ಪ್ರಸ್ತಾವನೆ ಸಲ್ಲಿಸಿದೆ.
25ಎಂಇಐಪಿ/ಇಎಸ್ ಟಿ//584/2018-19  ದಿನಾಂಕ:08-03-2019
ಶ್ರೀ ಕೆ. ನಾರಯಣಪ್ಪಡಿದರ್ಜೆ ನೌಕರರು  ಇವರ ನಿಯೋಜನೆ ಬಗ್ಗೆ.
ನಿರ್ದೇಶಕರು ತಾಂತ್ರಿಕ ಶಿಕ್ಷಣ ಇಲಾಖೆ, ಅರಮನೆ ರಸ್ತೆ ಬೆಂಗಳೂರು. ಇವರಿಗೆ ಪ್ರಸ್ತಾವನೆ ಸಲ್ಲಿಸಿದೆ.
26ಎಂಇಐಪಿ/ಇಎಸ್ ಟಿ//ಸ್ವ..ನಿ/ ಅನುಮತಿ/2018-19  ದಿನಾಂಕ: 26.03.2019
ಶ್ರೀಮತಿ ವಿನುತ ನಾಗೇಶ್, ಆಯ್ಕೆ ಶ್ರೇಣಿ ಉಪನ್ಯಾಸಕರು ಇವರಿಗೆ ಸ್ವ-ಇಚ್ಛಾ ನಿವೃತ್ತಿ ಹೊಂದಲು ಅನುಮತಿ ನೀಡುವ ಬಗ್ಗೆ.
ನಿರ್ದೇಶಕರು ತಾಂತ್ರಿಕ ಶಿಕ್ಷಣ ಇಲಾಖೆ, ಅರಮನೆ ರಸ್ತೆ ಬೆಂಗಳೂರು. ಇವರಿಗೆ ಪ್ರಸ್ತಾವನೆ ಸಲ್ಲಿಸಿದೆ.
27ಎಂಇಐಪಿ/ಇಎಸ್ ಟಿ//ಹೆ.ವೇ./2018-19  ದಿನಾಂಕ: 26.03.2019
ಶ್ರೀಮತಿ ವಿನುತ ನಾಗೇಶ್, ಆಯ್ಕೆ ಶ್ರೇಣಿ ಉಪನ್ಯಾಸಕರು ಇವರಿಗೆ ಸ್ವ-ಇಚ್ಛಾ ನಿವೃತ್ತಿ ಹೊಂದಲು ಅನುಮತಿ ನೀಡುವ ಬಗ್ಗೆ.
ನಿರ್ದೇಶಕರು ತಾಂತ್ರಿಕ ಶಿಕ್ಷಣ ಇಲಾಖೆ, ಅರಮನೆ ರಸ್ತೆ ಬೆಂಗಳೂರು. ಇವರಿಗೆ ಪ್ರಸ್ತಾವನೆ ಸಲ್ಲಿಸಿದೆ.
28ಎಂಇಐಪಿ/ಇಎಸ್ ಟಿ/ವೃಂದ.ಬದಲಾವಣೆ/2018-19  ದಿನಾಂಕ: 26.03.2019
ಶ್ರೀ. ಶಿವಲಿಂಗಯ್ಯ, ಬೆರಳಚ್ಚುಗಾರರು, ಇವರಿಗೆ  ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ  ವೃಂದ ಬದಲಾವಣೆ ಮಾಡುವ ಕುರಿತು
ನಿರ್ದೇಶಕರು ತಾಂತ್ರಿಕ ಶಿಕ್ಷಣ ಇಲಾಖೆ, ಅರಮನೆ ರಸ್ತೆ ಬೆಂಗಳೂರು. ಇವರಿಗೆ ಪ್ರಸ್ತಾವನೆ ಸಲ್ಲಿಸಿದೆ.
29ಎಂಇಐಪಿ/ಇಎಸ್ಟಿ/2018-19
ಶ್ರೀ.ಸಿ. ಚಂದ್ರಶೇಖರ, ಆಯ್ಕೆ ಶ್ರೇಣಿ ಉಪನ್ಯಾಸಕರು ಇವರಿಗೆ ದಿನಾಂಕ: 01.09.2016 ರಿಂದ ಪ್ರಾಚಾರ್ಯರ ಹುದ್ದೆಗೆ ಮುಂಬಡ್ತಿ ಕುರಿತು.
ನಿರ್ದೇಶಕರು ತಾಂತ್ರಿಕ ಶಿಕ್ಷಣ ಇಲಾಖೆ, ಅರಮನೆ ರಸ್ತೆ ಬೆಂಗಳೂರು. ಇವರಿಗೆ ಪ್ರಸ್ತಾವನೆ ಸಲ್ಲಿಸಿದೆ.