2019-20 ನೇ
ಸಾಲಿನ ಕ್ರೀಡಾ ವರದಿ
2019-20 ನೇ
ಸಾಲಿನ ಕ್ರೀಡಾ ವರದಿಯನ್ನು ಈ ಕೆಳಗಿನಂತೆ ಪ್ರಕಟಿಸಲು ಇಚ್ಚಿಸುತ್ತೇನೆ.
2019 ಜುಲೈ
ತಿಂಗಳಲ್ಲಿ ಕ್ರೀಡಾ ಸಮಿತಿಯನ್ನು ರಚಹಿಸಲಾಗಿ, ನಾನು ಅಂದರೆ ಶ್ರೀ ಕುಮಾರ್ ಮತ್ತು ಶ್ರೀಮತಿ ಹೆಚ್.
ಸಿ. ಕಮಲ, ಆಯ್ಕೆ ಶ್ರೇಣಿ ಉಪನ್ಯಾಸಕರು,
2019-20ನೇ ಸಾಲಿನ ಕ್ರೀಡಾ ವ್ಯವಸ್ತಾಪಕರಾಗಿ ಹಾಗೂ ಶ್ರೀ.ಶ್ರೀಮಂತ್ ವಿಭಾಗಾದಿಕಾರಿ, ವಿದ್ಯುತ್
ವಿಭಾಗ, ಶ್ರೀ.ಬಿ.ಕೆ.ಸತೀಶ್ ಮತ್ತು ಶ್ರೀ.ನಾಗರಜ್ ಆಯ್ಕೆ ಶ್ರೇಣಿ ಉಪನ್ಯಾಸಕರುಗಳು ಸಹಾಯಕ ಕ್ರೀಡಾ
ವ್ಯವಸ್ತಾಪಕರಾಗಿ ಆಯ್ಕೆಯಾಗಿರುತ್ತೇವೆಂದು ತಿಳಿಸಲು ಇಚ್ಚಿಸುತ್ತೇನೆ.
2019ರ ಆಗಸ್ಟ್ ತಿಂಗಳಲ್ಲಿ ವಿಧ್ಯಾರ್ಥಿ ಸಂಘದ ಪದಾದಿಕಾರಿಗಳನ್ನು
ಆಯ್ಕೆ ಮಾಡಲು ಚುನವಣೆಯನ್ನು ನಡೆಸಲಾಗಿದ್ದು, ಕು.ಪೂಜಾ 6ನೇ ಸೆಮಿಸ್ಟರ್ ವಿದ್ಯುತ್ ವಿಭಾಗ ಮತ್ತುಶ್ರೀ.
ಗೋಪಿನಾಥ್ 6ನೇ ಸೆಮಿಸ್ಟರ್ ವಿದ್ಯುನ್ಮಾನ ವಿಭಾಗ, ಇವರುಗಳು ವಿಧ್ಯಾರ್ಥಿ ಸಂಘದ ಪದಾದಿಕಾರಿಗಳಾಗಿ
ಅಯ್ಕೆಯಾಗಿರುತ್ತಾರೆ.
2019ರ ಸೆಪ್ಟೆಂಬರ್ ತಿಂಗಳಲ್ಲಿ ಅಂತರ್ ವಿಭಾಗದ ವಾಲಿಬಾಲ್ ಟೂರ್ನಮೆಂಟನ್ನು
ಪುರುಷರ ವಿಭಾಗಕ್ಕೆ ಎಂ.ಇ.ಐ. ಕ್ರೀಡಾಂಗಣದಲ್ಲಿ ಆಯೋಜಿಸಲಾಗಿ,ಇಐ&ಸಿ
ವಿಭಾಗದ ವಿಧ್ಯಾರ್ಥಿಗಳು ಮೊದಲನೆಯ ಸ್ಥಾನ ಹಾಗೂ ಯಾಂತ್ರಿಕ
ವಿಭಾಗದ ವಿಧ್ಯಾರ್ಥಿಗಳು ಎರಡನೆಯ ಸ್ಥಾನ ಪಡೆದುಕೊಂಡಿರುತ್ತಾರೆ.
2019ರ ಸೆಪ್ಟೆಂಬರ್ ತಿಂಗಳಲ್ಲಿ ಅಂತರ್ ವಿಭಾಗದ ತ್ರೊ-ಬಾಲ್ ಟೂರ್ನಮೆಂಟನ್ನು
ಮಹಿಳೆಯರ ವಿಭಾಗಕ್ಕೆ ಎಂ.ಇ.ಐ. ಕ್ರೀಡಾಂಗಣದಲ್ಲಿ
ಆಯೋಜಿಸಲಾಗಿದ್ದು, ವಿದ್ಯುತ್ ವಿಭಾಗದ ವಿಧ್ಯಾರ್ಥಿಗಳು
ಮೊದಲನೆಯ ಸ್ಥಾನ ಹಾಗೂ ಇ&ಸಿ ವಿಭಾಗದ ವಿಧ್ಯಾರ್ಥಿಗಳು ಎರಡನೆಯ ಸ್ಥಾನ ಪಡೆದುಕೊಂಡಿರುತ್ತಾರೆ.
2019-20ನೇ ಸಾಲಿನ ವಾರ್ಷಿಕ ಕ್ರಿಡಾಕೂಟವನ್ನು ಬೆಂಗಳೂರು ವಿಶ್ವವಿಧ್ಯಾನಿಲಯದ
ಫುಟ್-ಬಾಲ್ ಕ್ರೀಡಾಂಗಣ, ಙÁ್ಞನ ಭಾರತಿ ಕ್ಯಾಂಪಸ್ನಲ್ಲಿ ದಿನಾಂಕ:06.01.2020ರಂದು ನಡೆಸಲಾಯಿತು.
ದಿನಾಂಕ:06.01.2020ರಂದು ಬೆಂಗಳೂರು ವಿಶ್ವವಿಧ್ಯಾನಿಲಯದ ಫುಟ್-ಬಾಲ್
ಕ್ರೀಡಾಂಗಣ, ಙÁ್ಞನ ಭಾರತಿ ಕ್ಯಾಂಪಸ್ನಲ್ಲಿ ನಡೆದ 2019-20ನೇ ಸಾಲಿನ ವಾರ್ಷಿಕ ಕ್ರಿಡಾಕೂಟದ ಪಲಿತಾಂಶ
ಹೀಗಿದೆ:
ಪುರುಷರ ವಭಾಗ:
ಕ್ರಿಡಾಕೂಟಗಳು |
ಮೊದಲನೆಯ ಸ್ಥಾನ |
ಎರಡನೆಯ ಸ್ಥಾನ |
ಮೂರನೆಯ ಸ್ಥಾನ |
100ಮೀ ಓಟ |
ಸಾಗರ್. ಪಿ 6ನೇ ಸಿವಿಲ್ |
ರಾಮನ್‍ಎಸ್ 2ನೇ ಯಾಂತ್ರಿಕ |
ಪುನೀತ್. 6ನೇ ವಿಧ್ಯುತ್ |
200ಮೀ ಓಟ |
ಸಾಗರ್. ಪಿ 6ನೇ ಸಿವಿಲ್ |
ಸುಹಾಸ್‍ಬಡಿಗೇರ್ 4ನೇ ಯಾಂತ್ರಿಕ |
ಹರ್ಷ.ಟಿ.ಸಿ. 6ನೆ ಇ&ಸಿ |
400ಮೀ ಓಟ |
ಸಾಗರ್. ಪಿ 6ನೇ ಸಿವಿಲ್ |
ರಾಮನ್‍ಎಸ್ 2ನೇ ಯಾಂತ್ರಿಕ |
ಪುನೀತ್. 6ನೇ ವಿಧ್ಯುತ್ |
800ಮೀ ಓಟ |
ಶಿವಕುಮಾರ್.ಬಿ.ಕೆ. 6ನೆ ಇ&ಸಿ |
ಸುಹಾಸ್‍ಬಡಿಗೇರ್ 4ನೇ ಯಾಂತ್ರಿಕ |
ಅಬಿsಶೇಕ್.ಎಂ. 2ನೇ ಇ&ಸಿ |
1500ಮೀ ಓಟ |
ಶಿವಕುಮಾರ್.ಬಿ.ಕೆ. 6ನೆ ಇ&ಸಿ |
ಸುಹಾಸ್‍ಬಡಿಗೇರ್ 4ನೇ ಯಾಂತ್ರಿಕ |
ದರ್ಶನ್.ಎಸ್. 4ನೇ ಯಾಂತ್ರಿಕ |
3000ಮೀ ಓಟ |
ಸುನೀಲ್.ಆರ್.ಸಿ 6ನೇ.ಯಾಂತ್ರಿಕ |
ಗೋಪಿನಾಥ್ 6ನೇ ಇ&ಸಿ |
ಚಂದ್ರಶೇಖರ್. 4ನೇ ಯಾಂತ್ರಿಕ |
ಗುಂಡು ಎಸೆತ |
ಪುನೀತ್. 6ನೇ ವಿಧ್ಯುತ್ |
ಪವನ್.ಟಿ.ಎನ್. 4ನೇ ಯಾಂತ್ರಿಕ |
ಸುನೀಲ್.ಆರ್.ಸಿ 6ನೇ ಯಾಂತ್ರಿಕ |
ಡಿಸ್ಕಸ್ ಥ್ರೋ |
ಪುನೀತ್. 6ನೇ ವಿಧ್ಯುತ್ |
ರಾಘವೇಂದ್ರ.ಡಿ.ಕೆ. 6ನೇ ಸಿವಿಲ್ |
ಶಿವಕುಮಾರ್.ಬಿ.ಕೆ. 6ನೇ ಇ&ಸಿ |
ಜಾವೆಲಿನ್ ಥ್ರೋ |
ಪುನೀತ್. 6ನೇ ವಿಧ್ಯುತ್ |
ಮಧು. 6ನೇ ಇಐ&ಸಿ |
ಸುನೀಲ್.ಆರ್.ಸಿ 6ನೇ ಯಾಂತ್ರಿಕ |
ಉದ್ದ ಜಿಗಿತ |
ರಾಘವೇಂದ್ರ.ಡಿ.ಕೆ. 6ನೇ ಸಿವಿಲ್ |
ಶಿವಕುಮಾರ್.ಬಿ.ಕೆ. 6ನೆ ಇ&ಸಿ |
ಸಂತೋಷ್.ಕೆ.ಬಿ.6ನೇ ಯಾಂತ್ರಿಕ |
4ಘx100ಮೀ ಓಟ |
ಸಾಗರ್. ಪಿ 6ನೇ ಸಿವಿಲ್ ಸುಶಾಂತ್. ಸಿವಿಲ್ ವರುನ್.ಪಿ.ಕೆ. ಸಿವಿಲ್ ದರ್ಶನ್.ಕೆ.ವಿ. ಸಿವಿಲ್
|
ಆಕಾಶ್.ಎನ್. 6ನೇ ಯಾಂತ್ರಿಕ, ಯೋಗೇಶ್.ಎಸ್. 6ನೇ ಯಾಂತ್ರಿಕ, ಸುಹಾಸ್ ಬಡಿಗೇರ್ 4ನೇ ಯಾಂತ್ರಿಕ, ರಾಮನ್‍ಎಸ್ 2ನೇ ಯಾಂತ್ರಿಕ |
ಶಿವಕುಮಾರ್.ಬಿ.ಕೆ. 6ನೇ ಇ&ಸಿ, ಹರ್ಷ.ಟಿ.ಸಿ. 6ನೇ ಇ&ಸಿ, ಗೋಪಿನಾಥ್ 6ನೇ ಇ&ಸಿ, ಅಬಿsಶೇಕ್.ಎಂ. 2ನೇ ಇ&ಸಿ |
ಅಥ್ಲೆಟಿಕ್ಸ್‍ನ
ಪುರುಷರ ವಿಭಾಗದ ವಯಕ್ತಿಕ ಚಾಂಪಿಯನ್‍ಶಿಪ್: ಪುನೀತ್. 6ನೇ ವಿಧ್ಯುತ್
ಅಥ್ಲೆಟಿಕ್ಸ್‍ನ
ಪುರುಷರ ವಯಕ್ತಿಕ ವಿಭಾಗ ಮಟ್ಟದ ಚಾಂಪಿಯನ್‍ಶಿಪ್:ಯಾಂತ್ರಿಕ ವಿಭಾಗ
ಮಹಿಳೆಯರ ವಿಭಾಗ:
ಕ್ರಿಡಾಕೂಟಗಳು |
ಮೊದಲನೆಯ ಸ್ಥಾನ |
ಎರಡನೆಯ ಸ್ಥಾನ |
ಮೂರನೆಯ ಸ್ಥಾನ |
100ಮೀ ಓಟ |
ದಿವ್ಯಶ್ರೀ.ಎ.ಎಸ್. 4ನೇ ಸಿಎಸ್ |
ಸಹನ.ಎಲ್.2ನೇ ಇ&ಸಿ |
ಭೂಮಿಕ.ಎಂ. 6ನೇ ಇ&ಸಿ |
200ಮೀ ಓಟ |
ದಿವ್ಯಶ್ರೀ.ಎ.ಎಸ್. 4ನೇ ಸಿಎಸ್ |
ಸಂದ್ಯಾ 4ನೇ ಇಐ&ಸಿ |
ರಿತಿಕ ಸಿಂಗ್. 2ನೇ ವಿಧ್ಯುತ್ |
400ಮೀ ಓಟ |
ಸಂದ್ಯಾ 4ನೇ ಇಐ&ಸಿ |
ದಿವ್ಯಶ್ರೀ.ಎ.ಎಸ್. 4ನೇ ಸಿಎಸ್ |
ರಿತಿಕ ಸಿಂಗ್. 2ನೇ ವಿಧ್ಯುತ್ |
ಗುಂಡು ಎಸೆತ |
ಸೌಮ್ಯ.ಆರ್. 6ನೇ ವಿಧ್ಯುತ್ |
ಭೂಮಿಕ.ಎಂ. 6ನೇ ಇ&ಸಿ |
ಮನುಪ್ರಿಯಾ.ಎಸ್.2ನೇ ವಿಧ್ಯುತ್ |
ಡಿಸ್ಕಸ್ ಥ್ರೋ |
ಭೂಮಿಕ.ಎಂ. 6ನೇ ಇ&ಸಿ |
ಮನುಪ್ರಿಯಾ.ಎಸ್.2ನೇ ವಿಧ್ಯುತ್ |
ಸೌಮ್ಯ.ಆರ್. 6ನೇ ವಿಧ್ಯುತ್ |
ಜಾವೆಲಿನ್ ಥ್ರೋ |
ಮನುಪ್ರಿಯಾ.ಎಸ್.2ನೇ ವಿಧ್ಯುತ್ |
ಭೂಮಿಕ.ಎಂ. 6ನೇ ಇ&ಸಿ |
ದಿವ್ಯಾ.ಆರ್ 6ನೇ ವಿಧ್ಯುತ್ |
ಉದ್ದ ಜಿಗಿತ |
ದಿವ್ಯಶ್ರೀ.ಎ.ಎಸ್4ನೇ ಸಿಎಸ್ |
ಭೂಮಿಕ.ಎಂ. 6ನೇ ಇ&ಸಿ |
ಮೋನಿಶ. 4ನೇ. ಸಿ.ಎಸ್ |
4ಘx100ಮೀ ಓಟ |
ಭೂಮಿಕ.ಎಂ. 6ನೇ ಇ&ಸಿಸಹನ.ಎಲ್.2ನೇ ಇ&ಸಿ ಕೀರ್ತನ. ಇ&ಸಿ ಭುವನಶ್ರೀ. ಇ&ಸಿ |
ಸಂದ್ಯಾ 6ನೇ ಇಐ&ಸಿ ವರ್ಶಿಣ. ಇಐ&ಸಿ, ಭಾವನ. ಇಐ&ಸಿ, ಲೊಕೇಶ್ವರಿ. ಇಐ&ಸಿ |
ದಿವ್ಯಾ.ಆರ್. 6ನೇ ವಿಧ್ಯುತ್ ಸೌಮ್ಯ.ಆರ್. 6ನೇ ವಿಧ್ಯುತ್ ರಿತಿಕ ಸಿಂಗ್. 2ನೇ ವಿಧ್ಯುತ್ ಭಾಗ್ಯಲಕ್ಶ್ಮಿ.ಪಿ. ವಿಧ್ಯುತ್ |
ಅಥ್ಲೆಟಿಕ್ಸ್
ನ ಪುರುಷರ ವಿಭಾಗದ ವಯಕ್ತಿಕ ಚಾಂಪಿಯನ್‍ಶಿಪ್: ಭೂಮಿಕ.ಎಂ. 6ನೇ ಇ&ಸಿ
ಅಥ್ಲೆಟಿಕ್ಸ್
ನ ಪುರುಷರ ವಯಕ್ತಿಕ ವಿಭಾಗ ಮಟ್ಟದ ಚಾಂಪಿಯನ್‍ಶಿಪ್: ಇ&ಸಿ ವಿಭಾಗ
ಚೆಸ್ ಟೂರ್ನಮೆಂಟ್
2019-20ನೇ ಸಾಲಿನ ಚೆಸ್ ಟೂರ್ನಮೆಂಟನ್ನು ಜನವರಿ-2020ರಲ್ಲಿ ಎನ್.ಕೆ. ಐಯ್ಯಂಗಾರ್ ಮೆಮೋರಿಯಲ್
ಕ್ರೀಡಾ ಕೊಟಡಿಯಲ್ಲಿ ನಡೆಸಲಾಯಿತು. ಇದರ ಪಲಿತಾಂಶವು ಕೆಳಗಿನಂತಿದೆ.
|
ಮೊದಲನೆಯ ಸ್ಥಾನ |
ಎರಡನೆಯ ಸ್ಥಾನ |
ಪುರುಷರು |
ಮೋಹನ್ಕುಮಾರ್.ಪಿ 6ನೇಇಐ&ಸಿ |
ಶ್ರೇಯಸ್.ಆರ್. 4ನೇ ಯಾಂತ್ರಿಕ |
ಮಹಿಳೆಯರು |
ಶ್ರೀಲತ.ಕೆ.ಎಸ್. 6ನೇಇಐ&ಸಿ |
ಲಾವಣ್ಯ.ಡಿ.ಎಲ್. 4ನೇ ಇ&ಸಿ |
ಸರ್ಕಾರಿ ಪಾಲಿಟೆಕ್ನಿಕ್,ಬಾಗಲಕೋಟೆಯಲ್ಲಿ ದಿನಾಂಕ 01.02.2020 ರಿಂದ 03.02.2020ರ ವರೆಗೆ ಜರುಗಿದ 43ನೇ ರಾಜ್ಯ ಮಟ್ಟದ ಅಂತರ್-ಪಾಲಿಟೆಕ್ನಿಕ್ ಕ್ರೀಡಾಕೂಟದಲ್ಲಿ ನಮ್ಮ ಕಾಲೇಜಿನ ಸುಮಾರು 20 ವಿಧ್ಯಾರ್ಥಿ ವಿಧ್ಯಾರ್ಥಿನಿಯರು ಭಾಗವಹಿಸಿರುತ್ತಾರೆ.
ಸರ್ಕಾರಿ ಪಾಲಿಟೆಕ್ನಿಕ್,ಬಾಗಲಕೋಟೆಯಲ್ಲಿ ಜರುಗಿದ 43ನೇ ರಾಜ್ಯ ಮಟ್ಟದ ಅಂತರ್-ಪಾಲಿಟೆಕ್ನಿಕ್ ಟೇಬಲ್ ಟೆನ್ನೀಸ್(ಡಬಲ್ಸ್)ನಲ್ಲಿ ನಮ್ಮ ಕಾಲೇಜಿನ ವಿಧ್ಯಾರ್ಥಿಗಳಾದ ಶ್ರೀ. ಕೌಶಿಕ್.ಎನ್.ಎಸ್. 6ನೇ ವಿಧ್ಯುತ್ ಮತ್ತು ಶ್ರೀ.ರಜತ್.ಹೆಚ್.ವಿ. 6ನೇ ಯಾಂತ್ರಿಕ ವಿಭಾಗ ಇವರುಗಳು ಮೊದಲನೆಯ ಸ್ಥಾನ ಪಡೆದಿರುತ್ತಾರೆ.
ಸರ್ಕಾರಿ ಪಾಲಿಟೆಕ್ನಿಕ್,ಬಾಗಲಕೋಟೆಯಲ್ಲಿ ಜರುಗಿದ 43ನೇ ರಾಜ್ಯ ಮಟ್ಟದ ಅಂತರ್-ಪಾಲಿಟೆಕ್ನಿಕ್ ಟೇಬಲ್ ಟೆನ್ನೀಸ್(ಸಿಗಲ್ಸ್)ನಲ್ಲಿ ನಮ್ಮ ಕಾಲೇಜಿನ ವಿಧ್ಯಾರ್ಥಿ ಶ್ರೀ.ಕೌಶಿಕ್.ಎನ್.ಎಸ್. 6ನೇ ವಿಧ್ಯುತ್ ಇವರು ಎರಡನೆಯ ಸ್ಥಾನ ಪಡೆದಿರುತ್ತಾರೆ.
ಬೆಹರ ಸುಭಾಕರ್ ಪಾಲಿಟೆಕ್ನಿಕ್, ಆಂದ್ರ ಪ್ರದೇಶದ ವಿಶಾಖಪಟ್ಟಣಂ,ನಲ್ಲಿ ದಿನಾಂಕ: 25.02.2020 ರಿಂದ 27.02.2020ರ ವರೆಗೆ ನಡೆದ 3ನೇ ಅಖಿಲ-ಭಾರತ ದಕ್ಷಿಣ ವಲಯ ಅಂತರ್-ಪಾಲಿಟೆಕ್ನಿಕ್ ಟೇಬಲ್ ಟೆನ್ನೀಸ್(ಡಬಲ್ಸ್)ನಲ್ಲಿ ನಮ್ಮ ಕಾಲೇಜಿನ ವಿಧ್ಯಾರ್ಥಿಗಳಾದ ಶ್ರೀ. ಕೌಶಿಕ್.ಎನ್.ಎಸ್. 6ನೇ ವಿಧ್ಯುತ್ ಮತ್ತು ಶ್ರೀ.ರಜತ್.ಹೆಚ್.ವಿ. 6ನೇ ಯಾಂತ್ರಿಕ ವಿಭಾಗ ಇವರುಗಳು ಭಾಗವಹಿಸಿರುತ್ತಾರೆ.
ಫೆಬ್ರವರಿ 2020 ರಲ್ಲಿ ಕೇಮ್ಬ್ರಿಡ್ಜ್ ತಾಂತ್ರಿಕ ವಿಶ್ವವಿಧ್ಯಾನಿಲಯ ಮತ್ತು ಡಾನ್-ಬಾಸ್ಕೊ ತಾಂತ್ರಿಕ ವಿಶ್ವವಿಧ್ಯಾನಿಲಯ, ಬೆಂಗಳೂರಿನಲ್ಲಿ ನಡೆದ ಕ್ರಿಕೇಟ್ ಟೂರ್ನಮೆಂಟ್ ನಲ್ಲಿ ನಮ್ಮ ಕಾಲೇಜಿನ ವಿಧ್ಯಾರ್ಥಿಗಳು ಭಾಗವಹಿರುತ್ತಾರೆ.
2019-20ನೇ ಸಾಲಿನ ಅಂತರ್ ವಿಭಾಗದ ಕ್ರಿಕೇಟ್ ಟೂರ್ನಮೆಂಟನ್ನು ಮಾರ್ಚ್ ತಿಂಗಳಲ್ಲಿ ಪುರುಷರ ವಿಭಾಗಕ್ಕೆ
ಎಂ.ಇ.ಐ. ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುತ್ತದೆ, ಎಲೆಕ್ಟ್ರಾನಿಕ್
ವಿಭಾಗದ ವಿಧ್ಯಾರ್ಥಿಗಳು ಮೊದಲನೆಯ ಸ್ಥಾನ ಹಾಗೂ ಯಾಂತ್ರಿಕ ವಿಭಾಗದ ವಿಧ್ಯಾರ್ಥಿಗಳು ಎರಡನೆಯ ಸ್ಥಾನ ಪಡೆದುಕೊಂಡಿರುತ್ತಾರೆ.
ಕುಮಾರ್
ಕ್ರೀಡಾಸಂಯೋಜಕರು