ಕ್ರೀಡೆ ಬಹುಮಾನಗಳು

ಕ್ರೀಡಾ ಸ್ಫರ್ಧೆಗಳ ವರದಿ 2017-18

2017 ಆಗಸ್ಟ್ ನಲ್ಲಿ 2017-18 ನೇ ಸಾಲಿಗೆ ಕ್ರೀಡಾ ಕಾರ್ಯದರ್ಶಿಗಳನ್ನು ಚುನಾಯಿಸಲಾಗುತ್ತದೆ. 5 ನೇ ಸೆಮಿಸ್ಟರ್ ಎಲೆಕ್ಟ್ರಾನಿಕ್ಸ್ ಮತ್ತು ಇನ್ಫರ್ಮೇಷನ್ ವಿಭಾಗದ ಮಹೇಶ್ ರವರನ್ನೂ, 5ನೇ ಸೆಮಿಸ್ಟರ್ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಮ್ಯೂನಿಕೇಷನ್ಸ್ ವಿಭಾಗದ ಕೀರ್ತನಾ ರವರನ್ನೂ ವಿದ್ಯಾರ್ಥಿಗಳ ಮತ್ತು ವಿದ್ಯಾಥಿನಿಯರ ಕ್ರೀಡಾ ಕಾರ್ಯದರ್ಶಿಗಳಾಗಿ ಚುನಾಯಿಸಲಾಯಿತು.

ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳಿಗಾಗಿ 2017 - 18 ವರ್ಷದ ಚದುರಂಗದ ಓಪನ್ ಟೂರ್ನಮೆಂಟ್ ಅನ್ನು ಸೆಪ್ಟೆಂಬರ್ 2017 ರಲ್ಲಿ ಎನ್.ಕೆ. ಅಯ್ಯಂಗಾರ್ ಮೆಮೋರಿಯಲ್ ಸ್ಪೋರ್ಟ್ಸ್ ರೂಮಿನಲ್ಲಿ ಆಯೋಜಿಸಲಾಯಿತು.

2017 - 18 ನೇ ಸಾಲಿನ ವಾರ್ಷಿಕ ಕ್ರೀಡಾ ಉತ್ಸವವನ್ನು ಬೆಂಗಳೂರು ವಿಶ್ವ ವಿದ್ಯಾ ನಿಲಯದ ಜ್ಞಾನಭಾರತಿ ಫುಟ್ ಬಾಲ್ ಗ್ರೌಂಡ್ ನಲ್ಲಿ ಅಕ್ಟೋಬರ್ 11 ರಂದು ಆಚರಿಸಲಾಯಿತು. ಮತ್ತು ಇ.ಮತ್ತು ಇ. ವಿಭಾಗದ ಮೊದಲನೆಯ ಸೆಮಿಸ್ಟರ್ ನಲ್ಲಿರುವ ಪುನೀತ್ ಹಾಗೂ ಸಿ.ಎಸ್. ವಿಭಾಗದ  ಮೂರನೆಯ ಸೆಮಿಸ್ಟರ್ ನಲ್ಲಿರುವ ಅನೀತಾ ರವರು ವೈಯುಕ್ತಿಕ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್ ಗಳನ್ನು ಗೆದ್ದುಕೊಂಡರು. ವಿದ್ಯಾರ್ಥಿಗಳ ಟೀಮ್ ಚಾಂಪಿಯನ್ ಷಿಪ್ ಅನ್ನು ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದವರು ಗೆದ್ದುಕೊಂಡರು. ವಿದ್ಯಾರ್ಥಿನಿಯರ ಟೀಮ್ ಚಾಂಪಿಯನ್ ಷಿಪ್ ಅನ್ನು ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗದವರೂ, ಕಂಪ್ಯೂಟರ್ ಸೈನ್ಸ್ ವಿಭಾಗದವರೂ ಗೆದ್ದುಕೊಂಡರು.
ಟೇಬಲ್ ಟೆನ್ನಿಸ್ ನಲ್ಲಿ ಒಂದು ಓಪನ್ ಟೂರ್ನಮೆಂಟ್ ಅನ್ನು ಫೆಬ್ರವರಿ 2018 ರಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗಾಗಿ ಎನ್.ಕೆ. ಅಯ್ಯಂಗಾರ್ ಮೆಮೋರಿಯಲ್ ಸ್ಪೋರ್ಟ್ಸ್ ರೂಮಿನಲ್ಲಿ ಆಯೋಜಿಸಲಾಯಿತು.

ನಮ್ಮ ಪಾಲಿಟೆಕ್ನಿಕ್ ನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಬೋರ್ಡ್ ಆಫ್ ಟೆಕ್ನಿಕಲ್ ಎಜುಕೇಷನ್ ರವರು 16.2.2018 ರಿಂದ 18.2.2018 ರ ವರೆಗೆ ಆಚಾರ್ಯ ಪಾಲಿಟೆಕ್ನಿಕ್, ಸಿದ್ದವ್ವನಹಳ್ಳಿ, ಬೆಂಗಳೂರಿನಲ್ಲಿ ಆಯೋಜಿಸಿದ 41 ನೇ ಇಂಟರ್-ಪಾಲಿಟೆಕ್ನಿಕ್ ಕ್ರೀಡಾ ಸ್ಫರ್ಧೆಗಳಲ್ಲಿ ಭಾಗವಹಿಸಿ, ಐದನೇ ಸೆಮಿಸ್ಟರ್, ಸಿ.ಎಸ್. ವಿಭಾಗದ ಚೇತನ್ ಎಸ್. ರವರು ಚೆಸ್ಸ್ ಸ್ಫರ್ಧೆಯಲ್ಲಿ ಮೊದಲನೆಯ ಬಹುಮಾನವನ್ನು ಗೆದ್ದಿದ್ದಾರೆ. ನಮ್ಮ ಪಾಲಿಟೆಕ್ನಿಕ್‍ನವರು ಸ್ಥಾಪಕರಾದ ಶ್ರೀ. ಎನ್.ಕೆ.ಅಯ್ಯಂಗಾರ್, ಶ್ರೀ ಆರ್.ಡಿ. ಚಾರ್, ಶ್ರೀ. ಸಿಂಗ್ಲಾಚಾರ್ ಮತ್ತು ಶ್ರೀ ಬೈರಪ್ಪ ರವರ ಸ್ಮಾರಕವಾಗಿ  ಒಂದು ಟ್ರೋಫಿಯನ್ನೂ, ಮೂರು ರೋಲಿಂಗ್ ಷೀಲ್ಡ್ ಗಳನ್ನೂ 41 ನೇ ಇಂಟರ್-ಪಾಲಿಟೆಕ್ನಿಕ್ ಕ್ರೀಡಾ ಸ್ಫರ್ಧೆ ಗಾಗಿ ಪ್ರಾಯೋಜಿಸಿದ್ದರು.

ಫೆಬ್ರವರಿ 2018 ನಲ್ಲಿ ಎಮ್.ಇ.ಐ. ಗ್ರೌಂಡ್ಸ್ ನಲ್ಲಿ ಇಂಟರ್-ಡಿಪಾರ್ಟ್ ಮೆಂಟಲ್ ವಾಲಿ ಬಾಲ್ ಮತ್ತು ಥ್ರೋ-ಬಾಲ್ ಟೂರ್ನಮೆಂಟ್ ಅನ್ನು
ಆಯೋಜಿಸಲಾಗಿತ್ತು.  ಕಂಪ್ಯೂಟರ್ ಸೈನ್ಸ್ ವಿಭಾಗದವರು ಥ್ರೋ-ಬಾಲ್ ನಲ್ಲಿ ವಿಜೇತರಾದರು ಹಾಗೂ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದವರು ರನ್ನರ್ಸ್ ಅಪ್ ಆದರು. ವಾಲಿ ಬಾಲ್ ನಲ್ಲಿಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದವರು ವಿಜೇತರಾದರು  ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಇನ್ಸ್ಟ್ರುಮೆಂಟೇಷನ್ ವಿಭಾಗದವರು  ರನ್ನರ್ಸ್ ಅಪ್ ಆದರು. ಇಡೀ ಟೂರ್ನಮೆಂಟ್ ನಲ್ಲಿ ವಾಲೀ ಬಾಲ್ ನಲ್ಲಿ ಅತ್ಯುತ್ತಮ ಆಟಗಾರರಾಗಿ ಇ.ಮತ್ತು ಇ. ವಿಭಾಗದ 6 ನೇ ಸೆಮಿಸ್ಟರ್ ನ ಗಂಧರ್ವ ರವರು ಘೋಷಿಸಲ್ಪಟ್ಟರು. ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗದ 6 ನೇ ಸೆಮಿಸ್ಟರ್ ವಿದ್ಯಾರ್ಥಿನಿ ಶಾಲಿನಿ ಆರ್. ರವರು ಥ್ರೋ ಬಾಲ್ ನಲ್ಲಿ ಅತ್ಯುತ್ತಮ ಆಟಗಾರರಾಗಿ ಘೋಷಿಸಲ್ಪಟ್ಟರು.

11.10.2017 ರಂದು ಜ್ಞಾನ ಭಾರತಿ, ಬೆಂಗಳೂರು ಯೂನಿವರ್ಸಿಟಿ, ಕಾಲ್ಭೆಜ್ ಆಫ್ ಫಿಸಿಕಲ್ ಎಜುಕೇಷನ್ ಫುಟ್ ಬಾಲ್ U್ಷ್ರಂಡ್ ನಲ್ಲಿ ನಡೆದ ನಮ್ಮ ಪಾಲಿಟೆಕ್ನಿಕ್ ನ 2017-2018 ವರ್ಷದ ವಾರ್ಷಿಕ ಕ್ರೀಡಾ ಸ್ಫರ್ಧೆಗಳ ಫಲಿತಾಂಶಗಳು ಈ ರೀತಿ ಇವೆ


ವಿದ್ಯಾರ್ಥಿಗಳ ವಿಭಾಗ

ಕಾರ್ಯಕ್ರಮ ಮೊದಲನೆಯ ಸ್ಥಾನಎರಡನೆಯ ಸ್ಥಾನಮೂರನೆಯ ಸ್ಥಾನ
100 ಮೀ. ನಿಖಿಲ್  ಎಮ್. 5ನೇ ಸೆಮ್ ಎಮ್.ಇ.ತಾಜುದ್ದೀನ್ 5ನೇ ಸೆಮ್ ಎಮ್.ಇ.ಶರತ್ ಆರ್. 1ನೇ ಸೆಮ್. ಸಿ.ಇ.
200 ಮೀ. ತಾಜುದ್ದೀನ್ 5ನೇ ಸೆಮ್ ಎಮ್.ಇ.ನಿಖಿಲ್  ಎಮ್. 5ನೇ ಸೆಮ್ ಎಮ್.ಇ.ಮೊ.ಜಾಫರ್. 5ನೇ ಸೆಮ್ ಎಮ್.ಇ.
400 ಮೀ. ನಿಖಿಲ್  ಎಮ್. 5ನೇ ಸೆಮ್ ಎಮ್.ಇ.ಶ್ರೇಯಸ್ ಎಸ್.ಆರ್.3ನೇ ಸೆಮ್ ಸಿ.ಇ.ಭಾಸ್ಕರ್ ಸಿ.ಕೆ. 5ನೇ ಸೆಮ್ ಎಮ್.ಇ.
800 ಮೀ. ತಾಜುದ್ದೀನ್ 5ನೇ ಸೆಮ್ ಎಮ್.ಇ.ಶ್ರೇಯಸ್ ಎಸ್.ಆರ್.3ನೇ ಸೆಮ್ ಸಿ.ಇ.ಮೊ.ಜಾಫರ್. 5ನೇ ಸೆಮ್ ಎಮ್.ಇ.
1500 ಮೀ. ಕ್ರುಷಾ ನಗರ್ 5ನೇ ಸೆಮ್ ಎಮ್.ಐ.ಇ.ಭಾಸ್ಕರ್ ಎಸ್.ಎಮ್. 3ನೇ ಸೆಮ್  ಇ.ಸಿ.ಶರತ್ ಎಸ್.  3ನೇ ಸೆಮ್  ಇ.ಇ.
3000 ಮೀ. ಮೊ.ಜಾಫರ್. 5ನೇ ಸೆಮ್ ಎಮ್.ಇ.ಭಾಸ್ಕರ್ ಎಸ್.ಎಮ್. 3ನೇ ಸೆಮ್  ಇ.ಸಿ.ಮಂಜುನಾಥ್ ಹೆಚ್. 3ನೇ ಸೆಮ್  ಇ.ಇ.
ಷಾಟ್ ಪುಟ್ರೋಹಿತ್ ಪಿ. 3ನೇ ಸೆಮ್  ಎಮ್.ಇ.ಮನೋಜ್ ಕುಮಾರ್ ಕೆ. 1ನೇ ಸೆಮ್.  ಇ.ಇ.ಗಂಧರ್ವ ಕುಮಾರ್ ಎಸ್.ಎಮ್. 3ನೇ ಸೆಮ್.  ಇ.ಇ.
ಜ್ಯಾವೆಲಿನ್ ಥ್ರೋಮಧು 5 ನೇ ಸೆಮ್. ಸಿ.ಇ.ಶ್ರೀಕಾಂತ್, 5ನೇ ಸೆಮ್. ಇ.ಇ.ಕೇಶವ ಕೆ. 3ನೇ ಸೆಮ್. ಎಮ್.ಇ.
ಡಿಸ್ಕಸ್ ಥ್ರೋಮನೋಜ್ 1ನೇ ಸೆಮ್. ಇ.ಇ.ಚಂದನ್ ಸಿ. 3ನೇ ಸೆಮ್. ಇ.ಇ.ಗಂಧರ್ವ ಕುಮಾರ್ ಎಸ್.ಎಮ್. 3ನೇ ಸೆಮ್. ಇ.ಇ.
ಲಾಂಗ್ ಜಂಪ್ಮೊ.ಜಾಫರ್ 5 ನೇ ಸೆಮ್. ಎಮ್.ಇ.ಮಂಜುನಾಥ್ ಹೆಚ್. 3ನೇ ಸೆಮ್. ಇ.ಇ.ಲಕ್ಷ್ಮೀಷ 1ನೇ ಸೆಮ್. ಸಿ.ಎಸ್.
4 x 100 ಮೀ.
  ಎಮ್.ಇ. ವಿಭಾಗ
 • ಮೊ.ಜಾಫರ್
 • ನವೀನ್ ಎನ್.ಕೆ.
 • ನಿಖಿಲ್ ಎಮ್.
 • ತಾಜುದ್ದೀನ್
  ಸಿ.ಎಸ್.ಸಿ ವಿಭಾಗ
 • ಅರುಣ ಎಸ್.ಆರ್
 • ಮಂಜುನಾಥ್ ಎಮ್.
 • ಪುರುಷೋತ್ತಮ್ ರೆಡ್ಡಿ
 • ಶರತ್
  ಇ ಮತ್ತು ಐ.ಸಿ. ವಿಭಾಗ.
 • ನವೀನ್ ಕುಮಾರ್ ಆರ್.
 • ಅನಿಲ್ ಕುಮಾರ್ ಟಿ.ಆರ್.
 • ಉತ್ತಪ್ಪ
 • ಜೀವಾ
4 x 400 ಮೀ.
  ಎಮ್.ಇ. ವಿಭಾಗ
 • ಮೊ. ಜಾಫರ್
 • ಭಾಸ್ಕರ್ ಸಿ.ಕೆ.
 • ನಿಖಿಲ್
 • ತಾಜುದ್ದಿನ್
  ಇ. ಮತ್ತು ಐ.ಸಿ. ವಿಭಾಗ.
 • ನವೀನ್ ಕುಮಾರ್ ಆರ್.
 • ಅನಿಲ್ ಕುಮಾರ್ ಟಿ.ಆರ್.
 • ಉತ್ತಪ್ಪ
 • ಜೀವಾ
  ಇ. ಮತ್ತು ಇ. ವಿಭಾಗ
 • ಕಿರನ್ ಎಸ್.
 • ಗಂಧರ್ವ ಕುಮಾರ್
 • ಲೋಹಿತ್ ಗೌಡ ಎನ್.ಪಿ.
 • ನಿಶಾಂತ್

ವಿದ್ಯಾರ್ಥಿಗಳ ವಿಭಾಗದಲ್ಲಿ ಕ್ರೀಡಾ ಸ್ಫರ್ಧೆಯಲ್ಲಿ ಒಟ್ಟಾರೆ ಚಾಂಪಿಯನ್ ಷಿಪ್ : ಪುನೀತ್ ಮೊದಲನೇ ಸೆಮ್. ಇ.ಮತ್ತು ಇ.
ವಿದ್ಯಾರ್ಥಿಗಳ ವಿಭಾಗದಲ್ಲಿ ಒಟ್ಟಾರೆ ಟೀಮ್ ಚಾಂಪಿಯನ್ ಷಿಪ್ : ಎಲೆಕ್ಟ್ರಿಕಲ್ ವಿಭಾಗ.

ವಿದ್ಯಾರ್ಥಿನಿಯರ ವಿಭಾಗ

ಕಾರ್ಯಕ್ರಮ ನಾನು ಇರಿಸಿ II ಪ್ಲೇಸ್ III ಪ್ಲೇಸ್
100 ಮಿ ಸೌಮ್ಯ 5 ನೇ ಸೆಮ್ ME ಸ್ವೆಥ್ 1 ಸೆಮ್ ಸಿಇ ಹೇಮಾ 3 ನೇ ಸೆಮ್ ME & ಶಾಲಿನಿ 3 ನೇ ಸೆಮ್ ಸಿಎಸ್
200 ಮಿ ಸೌಮ್ಯ 5 ನೇ ಸೆಮ್ ME ಗೀತಾ 1 ಸೆಮ್ ಇಇ ಚಂದನ 1 ನೇ ಸೆಮ್ ಇಇ
400 ಮಿ ಅನಿತಾ 1 ಸೆಮ್ ಸಿಎಸ್ ಸುನಿತಾ 1 ಸೆಮ್ ಸಿಎಸ್ ಗೀತಾ 1 ಸೆಮ್ ಇಇ
800 ಮಿ ಸುನಿತಾ 1 ಸೆಮ್ ಸಿಎಸ್ ಕೀರ್ಥಾನ ಎಸ್ 3RD ಸೆಮ್ ಇಸಿ ಮೋನಿಕಾ HV 3 ನೇ ಸೆಮ್ EC
ಶಾಟ್ ಪಟ್ ಸ್ವೆಥ್ 1 ಸೆಮ್ ಸಿಇ ಅನಿತಾ 1 ಸೆಮ್ ಸಿಎಸ್ ದಿವ್ಯ ಪಿಜೆ 5 ನೇ ಸೆಮ್ ಸಿಎಸ್
ಜಾವೆಲಿನ್ ಥ್ರೋ ದಿವ್ಯ ಪಿಜೆ 5 ನೇ ಸೆಮ್ ಸಿಎಸ್ ಸ್ವೆಥ್ 1 ಸೆಮ್ ಸಿಇ ನಂದಿನಿ 3 ನೇ ಸೆಮ್ ಸಿಇ
ಚರ್ಚಿಸಿ ಥ್ರೋ ಅನಿತಾ 1 ಸೆಮ್ ಸಿಎಸ್ ದಿವ್ಯ ಪಿಜೆ 5 ನೇ ಸೆಮ್ ಸಿಎಸ್ ಜಯಲಕ್ಷ್ಮಿ ಬಿ 1 ಸೆಮ್ ಇಇ
ಲಾಂಗ್ ಜಂಪ್ ಸೌಮ್ಯ 5 ನೇ ಸೆಮ್ ME ತೇಜಸ್ವಿನಿ 3 ನೇ ಸೆಮ್ ಸಿಇ ಅನಿತಾ 1 ಸೆಮ್ ಸಿಎಸ್
4x100 ಎಂ
  ಕಂಪ್ಯೂಟರ್
 • ದಿವ್ಯ
 • ಶಾಲಿನಿ
 • ಅನಿತಾ
 • ಸುನಿತಾ
  ನಾಗರಿಕ
 • ಶ್ವೇತಾ
 • ಹರ್ಷಿತಾ
 • ಸಿಂಧು
 • ತೇಜಸ್ವಿನಿ
  ಎಲೆಕ್ಟ್ರಾನಿಕ್ಸ್
 • ಕೀರ್ಥಾನಾ
 • ವಿದ್ಯಾಶ್ರೀ
 • ರಚನಾ
 • ಮೋನಿಕಾ
ಅಥ್ಲೆಟಿಕ್ಸ್ನಲ್ಲಿ ಗರ್ಲ್ಸ್ ಒಟ್ಟು ಇಂಡಿವಿಜುವಲ್ ಚಾಂಪಿಯನ್: - ಅನಿತಾ 3 ನೇ ಸೆಮ್ ಕಂಪ್ಯೂಟರ್ ಸೈನ್ಸ್
ಒಟ್ಟಾರೆ ಟೀಮ್ ಚಾಂಪಿಯನ್ ಫಾರ್ ಗರ್ಲ್ಸ್ ಇನ್ ಅಥ್ಲೆಟಿಕ್ಸ್: -ಇ & ಸಿ ಮತ್ತು ಸಿಎಸ್ ಡಿಪ್ಟ್ಜಿ

2016-17 ರ ಸೆಪ್ಟೆಂಬರ್ / ಅಕ್ಟೋಬರ್ ತಿಂಗಳಲ್ಲಿ ನಡೆಸಿದ ಒಳಾಂಗಣ ಪಂದ್ಯಗಳ ವಿಜೇತರು

ಟೇಬಲ್ ಟೆನ್ನಿಸ್ ಪಂದ್ಯಾವಳಿಯ ಫಲಿತಾಂಶಗಳು
ಈವೆಂಟ್ ವಿಜೇತರು ರನ್ನರ್
ಹುಡುಗರು ಗಂಧರ್ವ 4 ನೇ ಸೆಮ್ ಇಇ Trun.H 6 ನೇ ಸೆಮ್ ME
ಗರ್ಲ್ಸ್ ನಿವೇದಿತಾ 6 ನೇ ಸೆಮ್ ಸಿಎಸ್ ದಿವ್ಯ ಪಿಜೆ 6 ಸೆಮ್ ಸಿಎಸ್

ಚೆಸ್ ಪಂದ್ಯಾವಳಿಯ ಫಲಿತಾಂಶಗಳು
ಈವೆಂಟ್ ವಿಜೇತರು ರನ್ನರ್
ಹುಡುಗರು ಚೇತನ್ ಎಸ್ 4 ನೇ ಸೆಮ್ ಸಿಎಸ್ ಕಿರಣ್ ಎಸ್ 6 ನೇ ಸೆಮ್ ಇಇ
ಗರ್ಲ್ಸ್ ನಂದಿನಿ 2 ನೇ ಸೆಮ್ ಸಿಎಸ್ ಗೆಥಾ 2 ನೇ ಸೆಮ್ ಇಇ

ಮಾರ್ಚ್ 2017 ರ ಅವಧಿಯಲ್ಲಿ MEI ಗ್ರೌಂಡ್ಸ್ನಲ್ಲಿ ಇಂಟರ್ಡಿಪಾರ್ಟ್ಮೆಂಟಲ್ ವಾಲಿ ಬಾಲ್ ಮತ್ತು ಥ್ರೋ ಬಾಲ್ ಟೂರ್ನಮೆಂಟ್ ನಡೆಯಿತು.
ಥ್ರೋ ಬಾಲ್ ಎಲೆಕ್ಟ್ರಿಕಲ್ ಡಿಪಾರ್ಟ್ಮೆಂಟ್ನಲ್ಲಿ ವಿಜೇತರು ಮತ್ತು ಮೆಕ್ಯಾನಿಕಲ್ ಡಿಪಾರ್ಟ್ಮೆಂಟ್ ಗಳು ರನ್ನರ್ ಅಪ್ಗಳು. ವೊಲಿ ಬಾಲ್ ಮೆಕ್ಯಾನಿಕಲ್ ಡಿಪಾರ್ಟ್ಮೆಂಟ್ನಲ್ಲಿ ವಿಜೇತರು ಮತ್ತು ಇಂಧನ ಇಲಾಖೆ ರನ್ನರ್ ಅಪ್ಗಳು.


BKSATISH
SPORTS ಸಂಯೋಜಕ