ಅಧ್ಯಕ್ಷರ ಡೆಸ್ಕ್

ನಾವು ಎಮ್.ಇ.ಐ.ಪಿ. ಯಲ್ಲಿ ಕೈಗಾರಿಕಾ ಕ್ಷೇತ್ರದ ಅವಶ್ಯಕತೆಗಳನ್ನು ಗುರುತಿಸಿ, ಅದನ್ನು ಪೂರೈಸಲು ಅವಶ್ಯಕವಾದ ಕ್ರಮಗಳನ್ನು ಕೈಗೊಳ್ಳುವುದರಲ್ಲಿ ಮಂಚೂಣಿಯ ಓಟಗಾರರಾಗಿದ್ದು, ಯಶಸ್ವಿಯಾಗಿದ್ದೇವೆ. ಇದರೊಡನೆ, ಅತಿ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿರುವ ನಮ್ಮ ಬೋಧನಾ ಸಿಬ್ಬಂದಿಯ ಸಹಕಾರವು ನಮ್ಮ ವಿದ್ಯಾ ಸಂಸ್ಥೆಯ ಗುಣಮಟ್ಟವನ್ನು ಅತಿ ಹೆಚ್ಚು ಎತ್ತರದಲ್ಲಿ ಇಟ್ಟಿದೆ.
ನಮ್ಮ ಜಾಗತಿಕ ದೃಷ್ಟಿ ಕೋನದಿಂದ ವೃತ್ತಿಪರ ಪ್ರಪಂಚದ ದಿನೇ ದಿನೇ ಬದಲಾಗುತ್ತಿರುವ ಪ್ರವೃತ್ತಿಯ ಜತೆಗೆ ಸರಿ ಸಮನಾದ ಹೆಜ್ಜೆಯನ್ನಿಡಲು ಸಾಮರ್ಥ್ಯವನ್ನು ಹೊಂದುತ್ತಿರುವುದು ಸಂತೋಷದ ವಿಷಯ.

ಶ್ರೀ ಎಮ್.ಟಿ. ನರಸಿಂಹನ್
ಅಧ್ಯಕ್ಷರು