ಎಮ್.ಇ.ಐ. ನ ಬೆಳವಣಿಗೆ
1953
ಎ.ಎಮ್.ಇ.ಐ. ಸೆಕ್ಷನ್ ಎ ಮತ್ತು ಸೆಕ್ಷನ್ ಬಿ ತರಗತಿಗಳನ್ನು ಪ್ರಾರಂಭಿಸಲಾಯಿತು
1955
ಮೈಸೂರ್ ಟೆಕ್ನಿಕಲ್ ಎಜುಕೇಷನ್ ಸೊಸೈಟಿ (ಎಮ್.ಟಿ.ಇ.ಎಸ್.) ಅನ್ನು ಶ್ರೀ ಆರ್.ಡಿ.ಚಾರ್ ರವರನ್ನು ಸ್ಥಾಪಕ ಅಧ್ಯಕ್ಷರಾಗಿಯೂ, ಮತ್ತು ಶ್ರೀ ಸಿ.ಆರ್.ಅಯ್ಯಂಗಾರ್ ರವರನ್ನು ಕಾರ್ಯದರ್ಶಿಯಾಗಿಯೂ ಇಟ್ಟುಕೊಂಡು ಪ್ರಾರಂಭಿಸಲಾಯಿತು.
ಎಮ್.ಟಿ.ಇ.ಎಸ್. ಎಮ್.ಇ.ಐ. ಪಾಲಿಟೆಕ್ನಿಕ್ ಅನ್ನು ಸ್ಥಾಪಿಸಿ, ಸಿವಿಲ್, ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗಗಳಲ್ಲಿ 3 ವರ್ಷದ ಡಿಪೆÇ್ಲೀಮಾ ಕೋರ್ಸ್ ಗಳನ್ನು ಆರಂಭಿಸಲಾಯಿತು.
1958
ಎಮ್.ಟಿ.ಇ.ಎಸ್, ಸಿವಿಲ್, ಇಲೆಕ್ಟ್ರಿಕಲ್, ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ 3 ವರ್ಷದ ಡಿಪ್ಲೊಮಾ ಕೋರ್ಸುಗಳನ್ನು ಪರಿಚಯಿಸಲು ಎಮ್.ಇ.ಐ ಪಾಲಿಟೆಕ್ನಿಕ್ ಅನ್ನು ಸ್ಥಾಪಿಸಿದೆ
1962
ಎಮ್.ಇ.ಐ. ನ ಮುಖ್ಯ ಬ್ಲಾಕ್ ಅನ್ನು ಕರ್ನಾಟಕದ ಗೌರವಾನ್ವಿತ ಮುಖ್ಯ ಮಂತ್ರಿ ಶ್ರೀ. ಎಸ್. ನಿಜಲಿಂಗಪ್ಪ ರವರಿಂದ ಉದ್ಘಾಟನೆ ಮಾಡಲಾಯಿತು
1975
ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಮ್ಯೂನಿಕೇಷನ್ ವಿಭಾಗಗಳನ್ನು ಆರಂಭಿಸಲಾಯಿತು
1975
ಎಮ್.ಇ.ಐ. ಸಂಜೆ ಪಾಲಿಟೆಕ್ನಿಕ್ ಅನ್ನು ಎಲೆಕ್ಟ್ರಿಕಲ್ ಮತ್ತು ಮೆಕ್ಯಾನಿಕಲ್ ವಿಭಾಗಗಳೊಡನೆ ಆರಂಭಿಸಲಾಯಿತು.
1983
ಎಮ್.ಇ.ಎಸ್. ನ ರಜತ ಮಹೋತ್ಸವವನ್ನು ಅಂದಿನ ಕರ್ನಾಟಕದ ಗವರ್ನರ್ ಶ್ರೀ ಗೋವಿಂದ ನಾರಾಯಣ್ ರವರಿಂದ ಉದ್ಘಾಟನೆ ಮಾಡಲಾಯಿತು.
1984
ಕಂಪ್ಯೂಟರ್ ಸೈನ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಇನ್ಸ್ಟ್ರುಮೆಂಟೇಷನ್ ವಿಭಾಗಳನ್ನು ಆರಂಭಿಸಲಾಯಿತು.
1985
ಎಮ್.ಇ.ಐ. ಪಾಲಿಟೆಕ್ನಿಕ್ ನಲ್ಲಿ ಇಂಟರ್ ಪಾಲಿಟೆಕ್ನಿಕ್ ಕ್ರೀಡಾ ಮೇಳವನ್ನು ಆಯೋಜಿಸಲಾಯಿತು.
1986
ರಾಜ್ಯ ಮಟ್ಟದ "ಡು ಇಟ್ ಯುವರ್ಸೆಲ್ಫ್ ಟೆಕ್ನಿಕಲ್ ಎಕ್ಸಿಬಿಷನ್" ಅನ್ನು ಆಯೋಜಿಸಲಾಯಿತು.
1988
ಇಂಟರ್ ಪಾಲಿಟೆಕ್ನಿಕ್ ಕ್ರೀಡಾ ಸ್ಫರ್ಧೆಯನ್ನು ಎರಡನೆಯ ಬಾರಿಗೆ ಆಯೋಜಿಸಲಾಯಿತು.
1990
ಡಿ.ಟಿ.ಇ. ನ ಮೂಲಕ ವರ್ಲ್ದ್ ಬ್ಯಾಂಕ್ ನ ಸಹಾಯ.
1991
ರಾಜ್ಯದಲ್ಲಿನ ಒಂದೇ ಒಂದು ಪಾಲಿಟೆಕ್ನಿಕ್ ಆಗಿ ಎಮ್.ಇ.ಐ. ಯು ಡಿ.ಓ.ಇ., ಭಾರತ ಸರ್ಕಾರದಿಂದ ಆರಿಸಲ್ಪಟ್ಟು, ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ಅಂಡ್ ಸೈನ್ಸ್ ವಿಭಾಗಗಳನ್ನು ಆರಂಭಿಸಲಾಯಿತು
1992
ಕರ್ನಾಟಕ ರಾಜ್ಯದ ನಾಲ್ಕು ಪಾಲಿಟೆಕ್ನಿಕ್ ಗಳಲ್ಲಿ ಒಂದಾಗಿ, ಕೆನಡಾ ಇಂಡಿಯಾ ಕೋ-ಆಪರೇಷನ್ ಪ್ರಾಜೆಕ್ಟ್ (ಸಿ.ಐ.ಐ.ಸಿ.ಪಿ.) ಅಡಿಯಲ್ಲಿ ಹೆಚ್.ಆರ್.ಡಿ. ತರಬೇತಿಗಾಗಿ ಆರಿಸಲ್ಪಟ್ಟಿತು.
1997
ಸ್ಥಾಪಕ ಅಧ್ಯಕ್ಷರಾದ ಶ್ರೀ. ಆರ್.ಡಿ. ಚಾರ್ ರವರ ಜನ್ಮ ಶತಮಾನೋತ್ಸವವನ್ನು ಆಚರಿಸಲಾಯಿತು.
1997
ವಿದ್ಯಾರ್ಥಿಗಳಿಗೆ ಕೈಗಾರಿಕಾ ಕ್ಷೇತ್ರದಲ್ಲಿ ತರಬೇತಿ ಕೊಡಲು, ಇಂಡಸ್ಟ್ರಿ ಅಟ್ಯಾಚ್ ಮೆಂಟ್ ಪ್ರೋಗ್ರಾಮ್ (ಐ.ಎ.ಪಿ)ಅನ್ನು ಪರಿಚಯಿಸಲಾಯಿತು.
2000
ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗಗಳಿಗೆ ಐ.ಎಸ್.ಓ. 9002 : 1994 ಸರ್ಟಿಫಿಕೇಷನ್ ಅನ್ನು ಪಡೆಯಲಾಯಿತು.
2002
ಕಮ್ಮ್ಯೂನಿಟಿ ಪಾಲಿಟೆಕ್ನಿಕ್ ಸ್ಕೀಮ್ ನ ಅಡಿಯಲ್ಲಿ (ಎಮ್.ಹೆಚ್.ಆರ್.ಡಿ. ಭಾರತ ಸರ್ಕಾರ) ಗ್ರಾಮೀಣ ಮತ್ತು ನಗರ ಸಮಾಜಗಳ ಮಾನದಂಡಗಳನ್ನು ಅಭಿವೃದ್ಧಿ ಪಡಿಸಲು ಎಮ್.ಇ.ಐ. ಆಯ್ಕೆ ಗೊಂಡಿತು.
2003
ಎಲ್ಲಾ 6 ವಿಭಾಗಗಳಿಗೂ ಐ.ಎಸ್.ಓ. 9001-2000 ಸರ್ಟಿಫಿಕೇಷನ್ ಅನ್ನು ಪಡೆಯಲಾಯಿತು.
2004
ಹೊಸ ಮಿಷನ್ ಸ್ಟೇಟ್ಮೆಂಟ್ ಮತ್ತು ಸಂಸ್ಥೆಯ ಹೊಸ ಲೋಗೊ "ನಾಲೆಡ್ಜ್, ಕ್ಯಾರೆಕ್ಟರ್ ಪ್ರೋಗ್ರೆಸ್" ಅನ್ನು ಅಳವಡಿಸಲಾಯಿತು.
2005
ಎಮ್.ಟಿ.ಇ.ಎಸ್. ನ ಸುವರ್ಣಮಹೋತ್ಸವವನ್ನು ಆಚರಿಸಲಾಯಿತು.
2007-08
ಎಮ್.ಇ.ಐ. ಪಾಲಿಟೆಕ್ನಿಕ್ ನ ಸುವರ್ಣ ಮಹೋತ್ಸವವನ್ನು ಆಚರಿಸಲಾಯಿತು.
2008-09
ಎಲ್ಲಾ ವಿಭಾಗಗಳಿಗೂ ಐ.ಎಸ್.ಓ. 9001 :2008 ರೀ-ಸರ್ಟಿಫಿಕೇಷನ್ ಅನ್ನು ಪಡೆಯಲಾಯಿತು.
2009-10
ಖಜಿಟಲ್ ಲೈಬ್ರರಿ ಮತ್ತು ಈ-ಲರ್ನಿಂಗ್ ಸಿಸ್ಟಮ್.
2009-10
ವಿಂಡ್ ಮಿಲ್ ಮತ್ತು ಸೊಲಾರ್ ಪವರ್ ಜನರೇಷನ್ ಸಿಸ್ಟಮ್ ಅನ್ನು ಅಳವಡಿಸಲಾಯಿತು. (ಇ.ಅಂಡ್ ಇ. ವಿಭಾಗದಿಂದ
2011-12
ಗ್ರೀನ್ ಎನರ್ಜಿ ಪವರ್ ಪ್ಲಾಂಟ್ ಮತ್ತು ಸೆಚಿಟ್ರಲೈಸ್ಡ್ ಸೋಲಾರ್ ಸ್ಟ್ರೀಟ್ ಲೈಟ್ ಗಳುಮತ್ತು ಪಿ.ಎಲ್ ಬೇಸ್ಡ್ ಸೆಂಟ್ರಲೈಸ್ಡ್ ಕಂಟ್ರೋಲ್ ಸಿಸ್ಟಮ್ ಗಳನ್ನು ಅಳವಡಿಸಲಾಯಿತು (ಇ.ಮತ್ತು ಇ. ವಿಭಾಗದಿಂದ)
2012-13
ಪಾಲಿಟೆಕ್ನಿಕ್ ನಲ್ಲಿ ಬಯೋ-ಮೆಟ್ರಿಕ್ ಅಟೆಂಡೆನ್ಸ್ ಸಿಸ್ಟಮ್ಅನ್ನು ಅಳವಡಿಸಲಾಯಿತು.
2013-14
ಸೋಲಾರ್ ಆಪರೇಟೆಡ್ ಪ್ಯೂರಿಫೈಡ್ ಡ್ರಿಂಕಿಂಗ್ ವಾಟರ್ ಸ್ಟೋರೇಜ್ ವಿತ್ ಆಟೋಮ್ಯಾಟಿಕ್ ಕಂಟ್ರೋಲ್ ಸಿಸ್ಟಮ್ ನ ಡಿಸೈನ್ ಮತ್ತು ಫ್ಯಾಬ್ರಿಕೇಷನ್ (ಮೆಕ್ಯಾನಿಕಲ್ ವಿಭಾಗದಿಂದ)
2013-14
ನಮ್ಮ ಸಂಸ್ಥೆಯ ವೆಬ್ ಸೈಟ್ ಅನ್ನು ಯಶಸ್ವಿಯಾಗಿ ಪ್ರಾರಂಭಿಸಲಾಯಿತು. (ಅಕ್ಷಯ್ ಎಮ್.ಎ., ಅವಿನಾಶ್ ಎಸ್., ಅಜಯ್ ಯಾದವ್ ಎಸ್.,ಆನಂದ್ ಎಮ್., ಕಿರಣ್ ಕುಮಾರ್ ಎಸ್., ಸಿ.ಎಸ್.ವಿಭಾಗ. ಮಾರ್ಗದರ್ಶನ : ಎಮ್.ಉಷಾ ರಾಣಿ, (ಎಸ್.ಜಿ.ಎಲ್./ಸಿ.ಎಸ್.) ದಿನಾಂಕ : 20 ಮಾರ್ಚ್, 2014.
2013-14
ಕ್ಯಾಂಪಸ್ ನ ಒಳಗಿನ ರಸ್ತೆಗಳಿಗೆ ಸಿಮೆಂಟ್ ಕಾಂಕ್ರೀಟ್ ಹಾಕಲಾಯಿತು. ಎಲ್ಲಾ ವಿಭಾಗಗಳಲ್ಲಿಯೂ ಈ-ಕ್ಲಾಸ್ ರೂಮ್ ಅನ್ನು ಸ್ಥಾಪಿಸಲಾಯಿತು.
2014-15
ಎಡ್ಯುಸಾಟ್ ಕ್ಲಾಸ್ ರೂಮ್ ಅನ್ನು ಆರಂಭಿಸಲಾಯಿತು. ಕ್ಯಾಂಪಸ್ ನಲ್ಲಿ ಸಿ.ಸಿ.ಟಿ.ವಿ.ಯನ್ನು ಅಳವಡಿಸಲಾಯಿತು.
2015-16
ಹೊಸ ವರ್ಕ್ ಶಾಪ್ ಕಟ್ಟಡದ ನಿರ್ಮಾಣ ಮಾಡಲಾಯಿತು ಮತ್ತು ಮೆಕ್ಯಾನಿಕಲ್ ಮತ್ತು ಇ.ಐ.ಮತ್ತು ಸಿ. ವಿಭಾಗಗಳ ಕಟ್ಟಡವನ್ನು ನವೀಕರಿಸಲಾಯಿತು.
2016-17
ಶ್ರೀ ಶಾರದಾ ಹಾಲ್ ನ ಉದ್ಘಾಟನೆ ಮಾಡಲಾಯಿತು.
2017-18
ಎಲ್ಲಾ ತರಗತಿಗಳಲ್ಲಿಯೂ ಸಿ.ಸಿ.ಟಿ.ವಿ. ಕ್ಯಾಮರಾಗಳನ್ನು ಅಳವಡಿಸಲಾಯಿತು. ಲೈಬ್ರರಿಯನ್ನು ಸಂಪೂರ್ಣವಾಗಿ ಸೋಲಾರ್ ನಿಂದ ನಡೆಸುವ ಪದ್ಧತಿಯನ್ನು ತರಲಾಯಿತು.
2018-19
ಕಚೇರಿ ನವೀಕರಿಸಲಾಯಿತು
2019-20
ವಜ್ರ ಮಹೋತ್ಸವ
ಸಭಾಂಗಣವನ್ನು ಉದ್ಘಾಟಿಸಲಾಯಿತು