ವಿಚಾರ ಗೋಷ್ಟಿ / ಪ್ರದರ್ಶನ / ತಾಂತ್ರಿಕ ಪತ್ರಗಳ ಮಂಡನೆ/ ಮಾದರಿ ಪ್ರದರ್ಶನ ಸ್ಫರ್ಧೆ/ ನೀವೇ ಮಾಡಿ ನೋಡಿ.
ವಿದ್ಯಾರ್ಥಿಗಳ ವಿಚಾರ ಗೋಷ್ಟಿ 2016-17 ನ ವರದಿ
ವಿದ್ಯಾರ್ಥಿಗಳ ವಿಚಾರ ಗೋಷ್ಟಿ 2016-17 ನ ವರದಿ
ವಿಭಾಗ | ಯೋಜನೆಯ ಶೀರ್ಷಿಕೆ | ವಿದ್ಯಾರ್ಥಿಗಳ ಹೆಸರು |
---|---|---|
ಸಿವಿಲ್ ಇಂಜಿನಿಯರಿಂಗ್ | ಗಗನಚುಂಬಿ ಸ್ವಯಂ ಕಾಂಪ್ಯಾಕ್ಟ್ ಕಾಂಕ್ರೀಟ್ ಸಿ.ಪಿ.ವಿ.ಸಿ. ಪೈಪ್ಗಳು ಎಮ್-ಸ್ಯಾಂಡ್ ಪೈಂಟ್ ಗಳು ಮತ್ತು ಗಾಜುಗಳು | 5 ನೇ ಸೆಮಿಸ್ಟರ್ ವಿದ್ಯಾರ್ಥಿಗಳು |
ಸಿವಿಲ್ ಇಂಜಿನಿಯರಿಂಗ್ | ಪ್ರೀ-ಫ್ಯಾಬ್ರಿಕೇಟೆಡ್ ಸ್ಟ್ರಕ್ಚರ್ ಎನ್.ಡಿ.ಟಿ. ಅಂತರ್ಜಲ ನಿರ್ಮಾಣ, ಮೆಟ್ಟಿಲುಗಳು ಮತ್ತು ಲಿಫ್ಟ್ ಗಳು ಕಾಂಕ್ರೀಟ್ ನ ನ್ಯಾನೋ-ಟೆಕ್ನಾಲಜಿ | ಗುರುರಾಜು ಮತ್ತು ಹೇಮಂತ್ ಚಿತ್ರಶ್ರೀ ಮತ್ತು ದೀಪಿಕಾ ಪಲ್ಲವಿ ಮತ್ತು ಮೀನಾ ಆದರ್ಶ್, ಆದಿತ್ಯ ಮತ್ತು ಭುವನಾ ನವೀನ್, ನಂದನ್ ಮತ್ತು ಕಮರುದ್ದೀನ್ |
ಮೆಕ್ಯಾನಿಕಲ್ ಇಂಜಿನಿಯರಿಂಗ್ | ವರ್ಚುವಲ್ ತಯಾರಿಕೆ ನ್ಯಾನೋ ಟೆಕ್ನಾಲಜಿ ಹೋವರ್ ಕ್ರಾಫ್ಟ್ ಏರ್ ಸಸ್ಪೆನ್ಶನ್ ಸಿಸ್ಟಮ್ ನೈಟ್ ವಿಷನ್ ಟೆಕ್ನಾಲಜಿ ಡ್ರೈವರ್ ಲೆಸ್ ಕಾರ್ | ರಕ್ಷಿತ್ ರಾವ್ ತಾಜುದ್ದೀನ್ ನಿತೇಶ್ ಎಲ್. ನರಸಿಂಹ ಮೂರ್ತಿ ಪವನ್ ಡಿ.ಇ. ನಾರಾಯಣ್ ಮೂರ್ತಿ |
ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ | ಸೈಬರ್ ಅಪರಾಧ ಸೋಲಾರ್ ಸಿಸ್ಟಮ್ ಅನ್ನು ಉಪಯೋಗಿಸಿಕೊಂಡು ವೈರ್ ಲೆಸ್ ಪವರ್ ಟ್ರಾನ್ಸ್ಮಿಷನ್ ಸಿಸ್ಟಮ್ 5 ಜಿ ಪಬ್ಲಿಕ್ ಅಡ್ರೆಸ್ ಸಿಸ್ಟಮ್ ಇಂಡಕ್ಷನ್ ಮೋಟಾರ್ ಆಟೋಮ್ಯಾಟಿಕ್ ಗೈಡೆಡ್ ಕಾರ್ ಗಳು | ಸಿಂಧು ಎಸ್. ಪುಷ್ಪ ಎಸ್. ದಿಲೀಪ್ ಜಿ. ನವೀನ್ ಕುಮಾರ್ ಸಿ.ಎನ್. ರಾಜೇಶ್ ಎಮ್. ಪ್ರವೀನ್ ಆರ್. |
ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ಇಂಜಿನಿಯರಿಂಗ್ | ಈ-ವೇಸ್ಟ್ ವೈಫೈ ನ್ಯಾನೋ ರೊಬೋಟ್ಸ್ ಬಯೋ ಮೆಡಿಚಲ್ ಸೆನ್ಸಾರ್ಸ್ ಎಲ್ ಐ. | ಶೈಲೇಶ್ ಎ. ಪವನ್ ಕುಮಾರ್ ಎನ್. ಅರವಿಂದ್ ಲೋಹನ್ ಪುನಿಥ್ ಕೆ., ಮನೋಜ್ ಹೆಚ್. ಪಲ್ಲವಿ ಆರ್. ಮತ್ತು ಮನೀಶ್ ನಿಶ್ಚಯ್ |
ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ | ಪ್ರಾಕೃತಿಕ ಭಾಷಾ ಸಂಸ್ಸರಣೆ ವಿವಿಧ ವಿಷಯಗಳ ಇಂಟರ್ ನೆಟ್ ವರ್ಚುವಲ್ ರಿಯಾಲಿಟಿ | 4ನೇ ಸೆಮಿಸ್ಟರ್ ವಿದ್ಯಾರ್ಥಿಗಳು |
ಎಲೆಕ್ಟ್ರಾನಿಕ್ಸ್ ಇನ್ಸ್ ಟ್ರುಮೆಂಟೇಷನ್ ಮತ್ತು ಕಂಟ್ರೋಲ್ ಇಂಜಿನಿಯರಿಂಗ್ | ನವಜಾತ ತೀವ್ರ ನಿಗಾ ಘಟಕ ಸೇತುವೆಗಳ ಫ್ಲೈ-ಓವರ್ ಗಳ ಪರಿಸ್ಥಿತಿಯನ್ನು ಉಸ್ತುವಾರಿ ಮಾಡುವ ವ್ಯವಸ್ಥೆ ಸ್ಮಾರ್ಟ್ ಸಿಟಿ ಸ್ಮಾರ್ಟ್ ಪ್ಲಾಂಟೇಷನ್ ವೈರ್ ಲೆಸ್ಸ್ ಉಪಯೋಗದಿಂದಸೂಕ್ತ ಡ್ರೈವಿಂಗ್ ಸಿಸ್ಟಮ್ ಅನ್ನು ಬರಿಸುವಿಕೆ | 6ನೇ ಸೆಮಿಸ್ಟರ್ ವಿದ್ಯಾರ್ಥಿಗಳು |
ಎಮ್.ಗೋಪಾಲ್
ಸಂಯೋಜಕರು