ಮಹಿಳಾ ಮತ್ತು ಅಭಿವೃದ್ಧಿ ಶಾಖೆಯ ವರದಿ
ಎಂ. ಇ. ಐ. ಪಾಲಿಟೆಕ್ನಿಕ್ನ ಮಹಿಳಾ ಮತ್ತು ಅಭಿವೃದ್ಧಿ ಶಾಖೆಯು ಪ್ರತ್ಯೇಕವಾಗಿ ವಿದ್ಯಾರ್ಥಿನಿಯರ ಸಮಸ್ಯೆಗಳಿಗೆ ಸಂಬಂಧಿಸಿದೆ. ಈ
ಶಾಖೆಯ ವತಿಯಿಂದ ಕಾರ್ಯಕ್ರಮಗಳನ್ನು ವಿದ್ಯಾರ್ಥಿನಿಯರಲ್ಲಿ ಅರಿವು ಮತ್ತು ಸ್ಫೂರ್ತಿಯನ್ನು ಉತ್ತೇಜಿಸುವ ಸಲುವಾಗಿ ಹಮ್ಮಿಕೊಳ್ಳಲಾಗುತ್ತದೆ.
ಕಾಲೇಜಿನ
ವ್ಯಾಸಂಗದ ಅವಧಿಯಲ್ಲಿ ಎಲ್ಲಾ ವಿದ್ಯಾರ್ಥಿನಿಯರಿಗೂ ಅಗತ್ಯ ಆಧಾರಿತ ಸಮಾಲೋಚನೆ
ಮತ್ತು ಸಲಹೆಯ ವ್ಯವಸ್ಥೆ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದು, ಮಹಿಳಾ ಮತ್ತು ಅಭಿವೃದ್ಧಿ ಶಾಖೆಯ ಸಂಯೋಜಕ ಹಾಗು ಸಿಬ್ಬಂದಿ ವರ್ಗದವರು ಈ ಕಾರ್ಯ ನಿರ್ವಹಣೆಯಲ್ಲಿ ಸಹಾಯಕರಾಗಿರುತ್ತಾರೆ. ಅಗತ್ಯವಿದ್ದಲ್ಲಿ
ಸೂಕ್ತ ವೃತ್ತಿಪರ ಸಲಹೆಯನ್ನು ಏರ್ಪಡಿಸಲಾಗುತ್ತದೆ.
2020 ಇಸವಿಯ ಮಹಿಳಾ
ದಿನಾಚರಣೆಯನ್ನು
11/03/2020 ರಂದು
ಆಯೋಜಿಸಲಾಗಿತ್ತು.
2020 ರ
ಕಾರ್ಯಕ್ರಮಗಳು ಕೆಳಕಂಡಂತಿವೆ
1. ಜೀವನದಲ್ಲಿ ಆಲೋಚನೆಗಳ ಸಾಕಾರತೆ... ಎಂ. ಶೈಲಜ..
ಆಯ್ಕೆ ಶ್ರೇಣಿ ಉಪನ್ಯಾಸಕಿ, ಇ
ಅಂಡ್ ಸಿ ವಿಭಾಗ, ಎಂ. ಇ. ಐ. ಪಾಲಿಟೆಕ್ನಿಕ್, 27/02/2020
2. ಹದಿಹರೆಯದವರ ಆರೋಗ್ಯ ಮತ್ತು ಯೋಗಕ್ಷೇಮ... ಡಾ. ಪ್ರಿಯದರ್ಶಿನಿ. ಬಿ , ಸ್ತ್ರೀ ರೋಗತಜ್ಞರು,
28/02/2020
3. ಚರ್ಮ ಹಾಗು ಕೂದಲ ಆರೈಕೆ... ಡಾ. ವಿನಯ್.
ಏನ್. ಗೌಡ ಚರ್ಮರೋಗ
ತಜ್ಞರು, ಅನಿಮಿಶ
ಡರ್ಮೆಟೋಲಜಿ ಬೆಂಗಳೂರು,
04/03/2020
4. ಮಿಶ್ರ ಗೊಬ್ಬರ ತಯಾರಿ, ತಾರಸಿ
ತೋಟಗಾರಿಕೆ, ಸುಸ್ಥಿರ
ಮುಟ್ಟಿನ ಅಭ್ಯಾಸಗಳು... ಹಸಿರಿನ ಹರಿಕಾರರು, ಬೆಂಗಳೂರು....
11/03/2020
ಶ್ರೀವರ್ಷಿಣಿ. ಎಂ.
ಆರ್
ಡಬ್ಲ್ಯೂ. ಐ.
ಡಿ ಸಂಯೋಜಕರು