ಆಡಳಿತ ಸಮಿತಿಯ ಸದಸ್ಯರು

ಪಾಲಿಟೆಕ್ನಿಕ್ ನ ಆಡಳಿತ ಮತ್ತು ಕಾರ್ಯನಿರ್ವಹಣೆಯು 11 ಸದಸ್ಯರನ್ನೊಳಗೊಂಡ ಆಡಳಿತ ಸಮಿತಿಯ ನಿಯೋಜನೆಯಲ್ಲಿದೆ. ಇವರಲ್ಲಿ ಅಷ್ಯಕ್ಷರು ಮತ್ತು ನಾಲ್ವರು ಪೆರೆಂಟ್ ಬಾಡಿಯಿಂದ ನೇಮಕರಾದವರು. ಮೈಸೂರ್ ಟೆಕ್ನಿಕಲ್ ಎಜುಕೇಷನ್ ಸೊಸೈಟಿ : ಇಬ್ಬರು ಕರ್ನಾಟಕ ಸರಕಾರದ ಡೈರೆಕ್ಟರೇಟ್ ಆಫ್ ಟೆಕ್ನಿಕಲ್ ಎಜುಕೇಷನ್ ನಿಂದ ನೇಮಕ ಗೊಂಡವರು. ಮತ್ತಿಬ್ಬರು ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಷನ್ ನಿಂದ ನೇಮಕ ಗೊಂಡವರು, ಮತ್ತು ಇನ್ನೊಬ್ಬ ನೇಮಕಗೊಂಡವರು ಕೈಗಾರಿಕೆ ಮತ್ತು ಎಮ್.ಇ.ಐ.ಪಿ. ಯ ಪ್ರಿನ್ಸಿಪಾಲ್ ಸದಸ್ಯ-ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿರುವವರು.

ಕ್ರಮ ಸಂಖ್ಯೆ ಸದಸ್ಯರು ಪದನಾಮ
1 ಶ್ರೀ ಎಂ.ಟಿ.ನರಸಿಂಹನ್ ಸದಸ್ಯರು
2 ಶ್ರೀ ಟಿ.ನಾರಾಯಣ ಸ್ವಾಮಿ ಸದಸ್ಯರು
3 ಶ್ರೀ ಶ್ರೀನಿವಾಸ್ ಬಿ.ಗರುಡಾಚಾರ್ ಸದಸ್ಯರು
4 ಶ್ರೀಮತಿ ಬಿ.ಎಸ್. ವಸಂತ ಕುಮಾರಿ ಸದಸ್ಯರು
5 ಶ್ರೀ ಆರ್.ಎಂ.ಶ್ರೀವಾಸ್ ಸದಸ್ಯರು
6 ಡಿರೆಕ್ಟರೇಟ್ ಆಫ್ ಟೆಕ್ನಿಕಲ್ ಎಜುಕೇಷನ್, ಕರ್ನಾಟಕ ಸರ್ಕಾರ ಸದಸ್ಯರು
7 ತಾಂತ್ರಿಕ ಪರೀಕ್ಷೆಗಳ ಮಂಡಳಿಯ ಕಾರ್ಯದರ್ಶಿ ಸದಸ್ಯರು
8 ಎ.ಐ.ಸಿ.ಟಿ.ಇ (2 ಸದಸ್ಯರು) ಸದಸ್ಯರು
9 ಕರ್ನಾಟಕ ಸರ್ಕಾರ, ಕೈಗಾರಿಕೆಯನ್ನು ಪ್ರತಿನಿಧಿಸುತ್ತಿರುವವರು ಸದಸ್ಯರು
10 ಶ್ರೀ ಸಿ ಚಂದ್ರಶೇಖರ, ಪ್ರಿನ್ಸಿಪಾಲ್ ಎಂ.ಇ.ಐ.ಪಿ ಕಾರ್ಯದರ್ಶಿ ಸದಸ್ಯರು