ಸ್ಥಾಪಕರ ದಿನ

ಮೇ 2019 ನಲ್ಲಿ ಡಿಪ್ಲೊಮಾವನ್ನು ಪೂರ್ತಿಗೊಳಿಸಿದ ವಿದ್ಯಾರ್ಥಿಗಳಲ್ಲಿ,1 ರಿಂದ  6 ನೇ  ಸೆಮಿಸ್ಟರ್ ನ ಅಂಕಗಳನ್ನೂ, ಪರಿಗಣಿಸುತ್ತಾ, ಅತ್ಯಂತ ಹೆಚ್ಚಿನ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಆರ್.ಡಿ. ಚಾರ್ ಪುರಸ್ಕಾರವನ್ನು ಕೊಡಲಾಯಿತು

ವಿಭಾಗ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು
ಸಿವಿಲ್ ಇಂಜಿನಿಯರಿಂಗ್ ಸತೀಶ್ ಬಿ.ಎನ್.
ನೂರ್ ಫಾತಿಮಾ
ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ಸಿ. ಆದರ್ಶ್
ಸುರಭಿ. ಎಂ.ಕೆ.
ಮೆಕ್ಯಾನಿಕಲ್ ಇಂಜಿನಿಯರಿಂಗ್ಪವನ್ ಗೌಡ. ವಿ.ಸಿ..ರಮ್ಯಾ. ಬಿ
ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ಇಂಜಿನಿಯರಿಂಗ್ಅವಿನಾಶ್ ಗೌಡ. ಹೆಚ್.ಜಿ.
ರಂಜಿನಿ. ಆರ್
ಎಲೆಕ್ಟ್ರಾನಿಕ್ಸ್ ಇನ್ಸ್ಟ್ರುಮೆಂಟೇಷನ್ ಮತ್ತು ಕಂಟ್ರೋಲ್ ಇಂಜಿನಿಯರಿಂಗ್ದಿಲಿಪ್. ಆರ್
ಭೂಮಿಕ. ಆರ್
ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ಸುರೇಶ್ ಶೇಖರಪ್ಪ ಹೊಸಮನಿ
ಸಂಜನಾ.  ಪಿ  ರಾಜು
ಮೆಕ್ಯಾನಿಕಲ್ ಇಂಜಿನಿಯರಿಂಗ್(ಸಂಜೆ)ಹೇಮಂತ್. ಜಿ
ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ (ಸಂಜೆ)ಕೀರ್ತಿ ಕುಮಾರ್. ಡಿ.ಎಂ..

ಪಾಲಿಟೆಕ್ನಿಕ್ ನ ಅತ್ಯುತ್ತಮ ವಿದ್ಯಾರ್ಥಿ

ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಅವಿನಾಶ್ ಗೌಡ. ಹೆಚ್.ಜಿ.  ರವರು ಎಲ್ಲಾ ವಿಭಾಗದ ವಿದ್ಯಾರ್ಥಿಗಳಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಪಡೆದಿದ್ದಾರೆ. ಅವರು ಅಗ್ರಿಗೇಟ್ 90.04% ಅಂಕಗಳನ್ನು ಗಳಿಸಿದ್ದಾರೆ.


ಪಠ್ಯೇತರ ಚಟುವಟಿಕೆಗಳಿಗಾಗಿ ಎನ್.ಕೆ.ಅಯ್ಯಂಗಾರ್ ಪುರಸ್ಕಾರಗಳು
ಚಟುವಟಿಕೆ ವಿದ್ಯಾರ್ಥಿಯ ಹೆಸರು ವಿಭಾಗ
ಎನ್.ಸಿ.ಸಿ ಕವಿತ. ಕೆ.ಸಿ.ಎಸ್
ಕ್ರೀಡೆಗಳು ತಿಲಕ್ ರಾಜ್. ಎನ್
ಎಮ್.ಇ.
ಸಾಂಸ್ಕೃತಿಕಶ್ರೇಯಸ್ಸ್
ಸಿ.ಎಸ್

ಮೊದಲನೆಯ ಮತ್ತು ಎರಡನೆಯ ವರ್ಷದ ಪರೀಕ್ಷೆಗಳಲ್ಲಿಅತ್ಯಂತ ಹೆಚ್ಚಿನ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಮೆಡಿಕಲ್ ಮತ್ತು ಇಂಡಸ್ಟ್ರಿಯಲ್ ಎಲೆಕ್ಟ್ರಾನಿಕ್ಸ್ ಇಂಡಸ್ಟ್ರೀಸ್ ರವರು ನೀಡಿದ ಮೆರಿಟ್ ಬಹುಮಾನಗಳು

ವಿಭಾಗಗಳು ಮೊದಲನೆಯ ವರ್ಷ (1 ಮತ್ತು 2ನೆಯ ಸೆಮಿಸ್ಟರ್)ಎರಡನೆಯ ವರ್ಷ (3 ಮತ್ತು 4ನೇ ಸೆಮಿಸ್ಟರ್)
ಸಿ.ಇ ಮಂಜುನಾಥ್. ಎಸ್
ಶೋಭಾ. ಬಿ.ಆರ್
ಇ.ಇ ಮಣಿಕಂಠ.  ಎಸ್
ದಿವ್ಯ .  ಆರ್
ಎಮ್.ಇ. ಸುಹಾಸ್ ಬಡಿಗರ್. ಅನಿರುದ್ದ   ಎ  ಭಟ್
ಇ.ಸಿ ರೋಸಲಿಯ. ಎಸ್
ಹರೀಶ್ ಕುಮಾರ್. ಎಂ
ಇ.ಐ & ಸಿ ಶಶೀರ್  ಎಸ್ ಹೆಬ್ಬಾರ್
ಸಹನ. ಎಸ್. ಡಿ
ಸಿ. ಎಸ್ ಸಿಲಾವಣ್ಯ. ಜಿ.
ನಿಸರ್ಗ ಎಸ್.

ಮೊದಲನೆಯ ಮತ್ತು ಎರಡನೆಯ ವರ್ಷದ ಪರೀಕ್ಷೆಗಳಲ್ಲಿ ಅತ್ಯಂತ ಹೆಚ್ಚಿನ ಅಂಕಗಳನ್ನು ಗಳಿಸಿದ ಬಿ.ಆರ್.ಎನ್. ಮೆಮೋರಿಯಲ್ ಫಂಡ್ ಅಡಿಯಲ್ಲಿ ಕೊಡಲಾದ ಮೆರಿಟ್ ಪುರಸ್ಕಾರಗಳು
2019 ನೇ ವರ್ಷದ ಎಮ್.ಇ.ಐ. ಸಂಜೆ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ನೀಡಲಾದ ಮೆರಿಟ್ ಪುರಸ್ಕಾರಗಳು
ವಿಭಾಗ ಮೊದಲನೆಯ ವರ್ಷಎರಡನೆಯ ವರ್ಷ
ಎಮ್.ಇ. ಕೃಷ್ಣಮೂರ್ತಿ. ಎಂ.ಎಂ.
ಉಮಾಶಂಖರ್.  ಎಲ್ 
ಇ.ಇ ಮಲ್ಲೇಶ
ಪ್ರವೀಣಾ ಬಿ.ಎಂ.

ಕೊಡಲಾದ ಒಟ್ಟು ಪುರಸ್ಕಾರಗಳು - 56