ಪಾಲಿಟೆಕ್ನಿಕ್ ನ ಆಡಳಿತ ಮತ್ತು ಕಾರ್ಯನಿರ್ವಹಣೆಯು 11 ಸದಸ್ಯರನ್ನೊಳಗೊಂಡ ಆಡಳಿತ ಸಮಿತಿಯ ನಿಯೋಜನೆಯಲ್ಲಿದೆ. ಇವರಲ್ಲಿ ಅಷ್ಯಕ್ಷರು ಮತ್ತು ನಾಲ್ವರು ಪೆರೆಂಟ್ ಬಾಡಿಯಿಂದ ನೇಮಕರಾದವರು. ಮೈಸೂರ್ ಟೆಕ್ನಿಕಲ್ ಎಜುಕೇಷನ್ ಸೊಸೈಟಿ : ಇಬ್ಬರು ಕರ್ನಾಟಕ ಸರಕಾರದ ಡೈರೆಕ್ಟರೇಟ್ ಆಫ್ ಟೆಕ್ನಿಕಲ್ ಎಜುಕೇಷನ್ ನಿಂದ ನೇಮಕ ಗೊಂಡವರು. ಮತ್ತಿಬ್ಬರು ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಷನ್ ನಿಂದ ನೇಮಕ ಗೊಂಡವರು, ಮತ್ತು ಇನ್ನೊಬ್ಬ ನೇಮಕಗೊಂಡವರು ಕೈಗಾರಿಕೆ ಮತ್ತು ಎಮ್.ಇ.ಐ.ಪಿ. ಯ ಪ್ರಿನ್ಸಿಪಾಲ್ ಸದಸ್ಯ-ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿರುವವರು.
ಕ್ರಮ ಸಂಖ್ಯೆ | ಸದಸ್ಯರು | ಪದನಾಮ |
---|---|---|
1 | ಶ್ರೀ ಎಂ.ಟಿ.ನರಸಿಂಹನ್ | ಸದಸ್ಯರು |
2 | ಶ್ರೀ ಟಿ.ನಾರಾಯಣ ಸ್ವಾಮಿ | ಸದಸ್ಯರು |
3 | ಶ್ರೀ ಶ್ರೀನಿವಾಸ್ ಬಿ.ಗರುಡಾಚಾರ್ | ಸದಸ್ಯರು |
4 | ಶ್ರೀಮತಿ ಬಿ.ಎಸ್. ವಸಂತ ಕುಮಾರಿ | ಸದಸ್ಯರು |
5 | ಶ್ರೀ ಆರ್.ಎಂ.ಶ್ರೀವಾಸ್ | ಸದಸ್ಯರು |
6 | ಡಿರೆಕ್ಟರೇಟ್ ಆಫ್ ಟೆಕ್ನಿಕಲ್ ಎಜುಕೇಷನ್, ಕರ್ನಾಟಕ ಸರ್ಕಾರ | ಸದಸ್ಯರು |
7 | ತಾಂತ್ರಿಕ ಪರೀಕ್ಷೆಗಳ ಮಂಡಳಿಯ ಕಾರ್ಯದರ್ಶಿ | ಸದಸ್ಯರು |
8 | ಎ.ಐ.ಸಿ.ಟಿ.ಇ (2 ಸದಸ್ಯರು) | ಸದಸ್ಯರು |
9 | ಕರ್ನಾಟಕ ಸರ್ಕಾರ, ಕೈಗಾರಿಕೆಯನ್ನು ಪ್ರತಿನಿಧಿಸುತ್ತಿರುವವರು | ಸದಸ್ಯರು |
10 | ಶ್ರೀ ಸಿ ಚಂದ್ರಶೇಖರ, ಪ್ರಿನ್ಸಿಪಾಲ್ ಎಂ.ಇ.ಐ.ಪಿ | ಕಾರ್ಯದರ್ಶಿ ಸದಸ್ಯರು |