ಎಂ.ಇ.ಐ ಪಾಲಿಟೆಕ್ನಿಕ್ ಗೆ ಸ್ವಾಗತ

ನೀವು ಏಕೆ ಎಮ್.ಇ.ಐ.ಪಿ. ಯನ್ನೇ ಆಯ್ಕೆ ಮಾಡಬೇಕು?

ಎಯ್‍ಡೆಡ್ ಪಾಲಿಟೆಕ್ನಿಕ್ ಗುಂಪಿನಲ್ಲಿ ಕಳೆದ 6 ದಶಕಗಳಿಂದ ನಗರದ ಮಧ್ಯಭಾಗದಲ್ಲಿ, ಹಲವಾರು ದಾರಿಗಳಿಂದ ಸುಲಭವಾಗಿ ತಲುಪುವ ಜಾಗದಲ್ಲಿ ನಡೆಯುತ್ತಿರುವ ಕಾಲೇಜು.

ನಾವು ಏನು ಮಾಡುತ್ತೇವೆ ?

ನಾವು ವಿಕಸನದ ದಾರಿಯಲ್ಲಿರುವ ಯುವ ಜನಾಂಗವನ್ನು, ಅವರ ಭವಿಷ್ಯವನ್ನು ಸರಿಯಾದ ರೀತಿಯಲಿ ತಲುಪುವಂತ್ಲೆ, ಹಾಗೂ ಶಿಸ್ತಿನೊಡನೆ, ಗೌರವಯುತ ರೀತಿಯಲ್ಲಿ, ಕೈಗಾರಿಕಾ ಮಾನದಂಡಗಳನ್ನು ತಲುಪುವಂತೆ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತೇವೆ.

ನಮ್ಮ ತಜ್ಞರನ್ನು ಭೇಟಿ ಮಾಡಿ !

ನಮ್ಮ ವಿದ್ಯಾ ತಜ್ಞರ ಗುಂಪು ನಿಮ್ಮ ಗುರಿಯನ್ನು ತಲುಪುವ ದಿಶೆಯಲ್ಲಿ ನಿಮ್ಮ ಮಾರ್ಗದರ್ಶನ ಮಾಡಲು ಕಾತರರಾಗಿದ್ದಾರೆ. ಇನ್ನು ತಡವೇಕೆ ? ಒಡನೆಯೇ ನಮ್ಮಲ್ಲಿಗೆ ಬನ್ನಿ.

ವಿಡಿಯೋ ಟೂರ್

ಪ್ರಶಂಸಾ ಪತ್ರಗಳು